ರೆಸ್ಟೋರೆಂಟ್‌ಗಳ ಜತೆ ಒಳ ಒಪ್ಪಂದ: ಗ್ರಾಹಕರಿಗೆ ಮೋಸ, ಸ್ವಿಗ್ಗಿ, ಜೊಮಾಟೋಗೆ ಸಂಕಷ್ಟ

newsics.com ನವದೆಹಲಿ: ಭಾರತದ ಕಾಂಪಿಟೇಷನ್‌ ಕಮಿಷನ್‌ ಆಫ್‌ ಇಂಡಿಯಾದ (ಸಿಸಿಐ) ತನಿಖಾ ವಿಭಾಗವು ಫುಡ್‌ ಅಗ್ರಿಗೇಟರ್‌ ಕಂಪನಿಗಳಾದ ಜೊಮಾಟೋ ಹಾಗೂ ಸ್ವಿಗ್ಗಿಯ ವಂಚನೆಯನ್ನು ಬಯಲು ಮಾಡಿದೆ. ಸಿಸಿಐನ ಆ್ಯಂಟಿಟ್ರಸ್ಟ್ ಬಾಡಿ ನಡೆಸಿದ ತನಿಖೆಯಲ್ಲಿ ಆಹಾರ ವಿತರಣಾ ದೈತ್ಯ ಕಂಪನಿಗಳಾದ ಜೊಮಾಟೊ ಮತ್ತು ಸಾಫ್ಟ್‌ಬ್ಯಾಂಕ್-ಬೆಂಬಲಿತ ಸ್ವಿಗ್ಗಿ ಸ್ಪರ್ಧೆಯ ಕಾನೂನುಗಳನ್ನು ಉಲ್ಲಂಘಿಸಿರುವುದು ಕಂಡುಬಂದಿದೆ. ಈ ಎರಡೂ ಕಂಪನಿಗಳ ಬಿಸಿನೆಸ್‌ ಅಭ್ಯಾಸಗಳು ತಮ್ಮ ಫ್ಲಾಟ್‌ಫಾರ್ಮ್‌ನಲ್ಲಿ ಪಟ್ಟಿ ಮಾಡಲಾಗಿರುವ ಆಯ್ದ ರೆಸ್ಟೋರೆಂಟ್‌ಗಳಿಗೆ ಅನುಕೂಲಕರವಾಗಿರುವಂತೆ ಮಾಡಿವೆ ಎಂದು ದಾಖಲೆಗಳು ತೋರಿಸಿವೆ. ಜೊಮಾಟೊ ಕಡಿಮೆ ಕಮಿಷನ್‌ಗಳಿಗೆ … Continue reading ರೆಸ್ಟೋರೆಂಟ್‌ಗಳ ಜತೆ ಒಳ ಒಪ್ಪಂದ: ಗ್ರಾಹಕರಿಗೆ ಮೋಸ, ಸ್ವಿಗ್ಗಿ, ಜೊಮಾಟೋಗೆ ಸಂಕಷ್ಟ