ಈ ರೀತಿ ಸಾರಿ ಉಟ್ಟರೆ ಕ್ಯಾನ್ಸರ್ ಬರುತ್ತಂತೆ; ವೈದ್ಯರ ಸಲಹೆ ಕೇಳಿ

newsics.com ದೇಶದಲ್ಲಿ ಸೀರೆಗೆ ತನ್ನದೇ ಆದ ಮಹತ್ವವಿದೆ. ಆದರೆ, ಅದರಿಂದಲೇ ಸ್ತ್ರೀಯರಿಗೆ “ಪೆಟಿಕೋಟ್‌ ಕ್ಯಾನ್ಸರ್‌” ಎಂಬ ಕಾಯಿಲೆ ಬರುತ್ತಿರುವ ಬಗ್ಗೆ ವೈದ್ಯರು ಎಚ್ಚರಿಸಿದ್ದಾರೆ. ಸೀರೆ ಉಟ್ಟರೆ ಕ್ಯಾನ್ಸರ್ ಬರಬಹುದು ಎಂದು ಯಾರಾದರೂ ಹೇಳಿದರೆ ನೀವು ನಂಬಲ್ಲ. ಆದರೆ ಇತ್ತೀಚಿನ ಸಂಶೋಧನೆಯೊಂದು ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದೆ. ಹೌದು, ಸೀರೆ ಧರಿಸುವ ಮಹಿಳೆಯರಿಗೆ ಹೊಸ ರೀತಿಯ ಪೆಟಿಕೋಟ್ ಕ್ಯಾನ್ಸರ್ ಬರಬಹುದು ಎಂದು ಅಧ್ಯಯನಗಳು ತೋರಿಸಿವೆ. ಇತ್ತೀಚಿನ ಸಂಶೋಧನೆಯ ಪ್ರಕಾರ, ಸೀರೆ ಧರಿಸಿದ ಮಹಿಳೆಯರು ಧರಿಸುವ ಸ್ಕರ್ಟ್ ಅನ್ನು ಬಿಗಿಯಾಗಿ ಕಟ್ಟುವುದರಿಂದ … Continue reading ಈ ರೀತಿ ಸಾರಿ ಉಟ್ಟರೆ ಕ್ಯಾನ್ಸರ್ ಬರುತ್ತಂತೆ; ವೈದ್ಯರ ಸಲಹೆ ಕೇಳಿ