ಚಳಿಗಾಲದಲ್ಲೂ ಮುಖ ಲಕಲಕ ಹೊಳೆಯಬೇಕಾ..?; ಈ ರೀತಿ ಮಾಡಿ
newsics.com ಸಾಮಾನ್ಯವಾಗಿ ಎಲ್ಲರೂ ಕೂಡಾ ತಾವು ಅಂದವಾಗಿ ಕಾಣಿಸಬೇಕು ಎಂದು ಬಯಸುತ್ತಾರೆ. ಅದರಲ್ಲೂ ಹುಡುಗಿಯರಂತೂ ತಮ್ಮ ಮುಖದ ಕುರಿತಾಗಿ ಹೆಚ್ಚಿನ ಕಾಳಜಿಯನ್ನು ಹೊಂದಿರುತ್ತಾರೆ. ಆದರೆ ಚಳಿಗಾಲದಲ್ಲಿ ತಮ್ಮ ಅಂದವನ್ನು ಕಾಪಾಡಿಕೊಳ್ಳುವುದು ಎಲ್ಲರಿಗೂ ಒಂದು ದೊಡ್ಡ ಸವಾಲೇ ಸರಿ. ಇನ್ನು ನೈಸರ್ಗಿಕವಾಗಿ ಮುಖ ಹೊಳೆಯಬೇಕು ಆಕರ್ಷಕವಾಗಿ ಕಾಣಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ಅದರಲ್ಲೂ ಚಳಿಗಾಲದಲ್ಲೂ ಮಿಂಚುವ ತ್ವಚೆ. ಹೌದು, ನಿಮ್ಮ ತ್ವಚೆಯ ಸೌಂದರ್ಯ ಎಲ್ಲಾ ಸಮಯಕ್ಕಿಂತ ಚಳಿಗಾಲದಲ್ಲಿ ಬಹಳ ಮುಖ್ಯವಾಗುತ್ತದೆ. ಚಳಿಗಾಲದಲ್ಲೂ ಮಿಂಚುವ ತ್ವಚೆಗಾಗಿ ಕೊರಿಯನ್ ‘ಚೋಕ್ ಚೋಕ್’ … Continue reading ಚಳಿಗಾಲದಲ್ಲೂ ಮುಖ ಲಕಲಕ ಹೊಳೆಯಬೇಕಾ..?; ಈ ರೀತಿ ಮಾಡಿ
Copy and paste this URL into your WordPress site to embed
Copy and paste this code into your site to embed