ನನಗೆ ಆರೋಗ್ಯ ಸಮಸ್ಯೆ ಇರೋದು ನಿಜ, ಸದ್ಯದಲ್ಲೇ ಸರಿಯಾಗತ್ತೆ: ಹಿರಿಯ ನಟ ಶಿವರಾಜ್ ಕುಮಾರ್
newsics.com ಹಿರಿಯ ನಟ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಆರೋಗ್ಯದ ಬಗ್ಗೆ ಆಗಾಗ ಸುದ್ದಿ ಹರಿದಾಡುತ್ತಲೇ ಇರುತ್ತದೆ. ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಶಿವರಾಜಕುಮಾರ್ ಅವರ ಅನಾರೋಗ್ಯ ಬಗೆಗಿನ ಸುದ್ದಿಗಳು ಜೋರಾಗಿಯೇ ಹರಿದಾಡಿದ್ದವು. ಈಗ ಶಿವರಾಜ್ ಕುಮಾರ್ ಅವರೇ ಈ ವಿಷಯ ಪ್ರಸ್ತಾಪಿಸಿದ್ದು, ನನಗೆ ಆರೋಗ್ಯ ಸಮಸ್ಯೆಯಿರುವುದು ನಿಜ. ಅಭಿಮಾನಿಗಳು ಧೈರ್ಯವಾಗಿರಬೇಕು. ನನ್ನ ಆರೋಗ್ಯ ಸ್ಥಿತಿಯಲ್ಲಿ ಸ್ವಲ್ಪ ಸಮಸ್ಯೆ ಆಗಿದೆ. ಈಗಾಗಲೇ ಚಿಕಿತ್ಸೆಯೂ ನಡೆಯುತ್ತಿದೆ ಎಂದು ಹೇಳಿದ್ದಾರೆ. ಯೂಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಮ್ಮ ಆರೋಗ್ಯದ ಬಗ್ಗೆ … Continue reading ನನಗೆ ಆರೋಗ್ಯ ಸಮಸ್ಯೆ ಇರೋದು ನಿಜ, ಸದ್ಯದಲ್ಲೇ ಸರಿಯಾಗತ್ತೆ: ಹಿರಿಯ ನಟ ಶಿವರಾಜ್ ಕುಮಾರ್
Copy and paste this URL into your WordPress site to embed
Copy and paste this code into your site to embed