ಶೀಘ್ರ ಸಿಗಲಿದೆ ಟೆಸ್ಲಾ ಮೊಬೈಲ್ ಪೈ: ಏನಿದರ ವಿಶೇಷ? ಬೆಲೆ ಎಷ್ಟು?

newsics.com ಎಲಾನ್ ಮಸ್ಕ್ ಅವರ ಟೆಸ್ಲಾ ಕಂಪನಿ ಬಿಡುಗಡೆ ಮಾಡುವ ಫೋನ್‌ಗೆ ಮಾಡೆಲ್ ಪೈ ಎಂದು ಹೆಸರಿಡಲಾಗಿದೆ. ಇದರ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಆಗಿ ಹರಿದಾಡುತ್ತಿವೆ. ಆದರೆ ಕಂಪನಿಯಿಂದ ಮಾತ್ರ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಇತ್ತೀಚೆಗೆ, ಯೂಟ್ಯೂಬ್, ಎಕ್ಸ್, ಇನ್ಸ್ಟಾದಲ್ಲಿ ವಿಡಿಯೋಗಳು ವೈರಲ್ ಆಗಿದ್ದು, ಇದು ಟೆಸ್ಲಾ ಬಿಡುಗಡೆ ಮಾಡಲು ಹೊರಟಿರುವ ನೂರು ಡಾಲರ್ ಫೋನ್ ಎಂದು ಹೇಳಿಕೊಳ್ಳಲಾಗುತ್ತಿದೆ. ಈ ಫೋನ್ ತಂತ್ರಜ್ಞಾನ ಲೋಕದಲ್ಲಿ ಸಂಚಲನ ಮೂಡಿಸುತ್ತಿದೆ. ವಿಶ್ವದ … Continue reading ಶೀಘ್ರ ಸಿಗಲಿದೆ ಟೆಸ್ಲಾ ಮೊಬೈಲ್ ಪೈ: ಏನಿದರ ವಿಶೇಷ? ಬೆಲೆ ಎಷ್ಟು?