newsics.com
ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಶ್ವೇತಾ ಶ್ರೀವಾತ್ಸವ್ ಸಖತ್ ಮಾಡ್ರನ್ ಆಗಿದ್ದಾರೆ. ಈ ಮಾಡ್ರನ್ ಲುಕ್‌ನ ಫೋಟೋಗಳು ಇದೀಗ ಎಲ್ಲರ ಗಮನ ಕೂಡ ಸೆಳೆಯುತ್ತಿವೆ. ಹೌದು, ಹಾಟ್ ಲುಕ್ ನಲ್ಲಿ ಶ್ವೇತಾ ಪೋಸ್ ಕೊಟ್ಟಿದ್ದು, ಪಡ್ಡೆಹುಡುಗರ ನಿದ್ದೆಗೆಡಿಸಿದೆ.

ಕನ್ನಡದ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಮತ್ತು ಶ್ವೇತಾ ಶ್ರೀವಾತ್ಸವ್ ಜೋಡಿ ಹೊಸ ಮೋಡಿ ಮಾಡಿತ್ತು.ಅಲ್ಲದೇ, ರಕ್ಷಿತ್ ಶೆಟ್ಟಿ ಈ ಚಿತ್ರದ ಮೂಲಕ ಹೊಸ ಅಲೆ ಎಬ್ಬಿಸಿದ್ದರು. ನಟಿ ಶ್ವೇತಾ ಶ್ರೀವಾತ್ಸವ್ ಈ ಚಿತ್ರದ ಮೂಲಕ ಪ್ರೇಕ್ಷಕರ ಹೃದಯ ಕದ್ದು ಬಿಟ್ಟಿದ್ದರು.

ಶ್ವೇತಾ ಶ್ರೀವಾತ್ಸವ್ ಕಳೆದ ವರ್ಷ ಬಂದ ರಾಘವೇಂದ್ರ ಸ್ಟೋರ್ಸ್ ಚಿತ್ರದಲ್ಲೂ ಅಭಿನಯಿಸಿದ್ದರು. ಹಾಗೆ ಈ ಚಿತ್ರದಲ್ಲಿ ನಟ ಜಗ್ಗೇಶ್ ಅವರಿಗೆ ಜೋಡಿ ಆಗಿದ್ದರು. ಈ ಮೂಲಕ ಈ ಚಿತ್ರದಲ್ಲಿ ತಮ್ಮದೇ ಒಂದು ಹೊಸ ರೀತಿಯ ಛಾಪು ಮೂಡಿಸಿದ್ದರು ಅಂತಲೂ ಹೇಳಬಹುದು.
ಶ್ವೇತಾ ಶ್ರೀವಾತ್ಸವ್ ಕಳೆದ ವರ್ಷ ಬಂದ ರಾಘವೇಂದ್ರ ಸ್ಟೋರ್ಸ್ ಚಿತ್ರದಲ್ಲೂ ಅಭಿನಯಿಸಿದ್ದರು. ಹಾಗೆ ಈ ಚಿತ್ರದಲ್ಲಿ ನಟ ಜಗ್ಗೇಶ್ ಅವರಿಗೆ ಜೋಡಿ ಆಗಿದ್ದರು. ಈ ಮೂಲಕ ಈ ಚಿತ್ರದಲ್ಲಿ ತಮ್ಮದೇ ಒಂದು ಹೊಸ ರೀತಿಯ ಛಾಪು ಮೂಡಿಸಿದ್ದರು ಅಂತಲೂ ಹೇಳಬಹುದು. ಮಾಡ್ರನ್ ಲುಕ್‌ನ ಫೋಟೋಗಳು ಇದೀಗ ಎಲ್ಲರ ಗಮನ ಕೂಡ ಸೆಳೆಯುತ್ತಿವೆ. ಹಾಟ್ ಲುಕ್ ನಲ್ಲಿ ಶ್ವೇತಾ ಪೋಸ್ ಕೊಟ್ಟಿದ್ದು, ಪಡ್ಡೆಹುಡುಗರ ನಿದ್ದೆಗೆಡಿಸಿದೆ. ಇದಕ್ಕೆ ಫ್ಯಾನ್ಸ್ ಬಗೆ ಬಗೆಯ ಕಮೆಂಟ್ ಮಾಡಿದ್ದು, ಸಂತೂರ್ ಮಮ್ಮಿ ಅಂದಿದ್ದಾರೆ.