Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಇನ್ಯಾವತ್ತೂ ನಿನ್ನ ಮಾತಾಡ್ಸಲ್ಲ;‌ ಅನುಷಾ ರೈ ತಲೆಗೆ ಮೊಟಕಿದ ಚೈತ್ರಾ ಕುಂದಾಪುರ!
ಕರ್ನಾಟಕಪ್ರಮುಖಮನರಂಜನೆ

ಇನ್ಯಾವತ್ತೂ ನಿನ್ನ ಮಾತಾಡ್ಸಲ್ಲ;‌ ಅನುಷಾ ರೈ ತಲೆಗೆ ಮೊಟಕಿದ ಚೈತ್ರಾ ಕುಂದಾಪುರ!

Share
2 Min Read
SHARE

newsics.com
ಚೈತ್ರಾ ಕುಂದಾಪುರ ನಟಿ ಅನುಷಾ ರೈ ಮೇಲೆ ಕೈ ಮಾಡುವ ಮೂಲಕ ಬಿಗ್ ಬಾಸ್ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ. ಹೌದು, ಚೈತ್ರಾ ಕುಂದಾಪುರ ಹಾಸ್ಯಕ್ಕಾಗಿ ಅನುಷಾಗೆ ಹೊಡೆದರು. ಇದು ಅನುಷಾ ಅವರನ್ನು ಕೆರಳಿಸಿದೆ. ಈ ವಿಚಾರಕ್ಕೆ ಸಂಬಂಧಿಸಿ ದೊಡ್ಡ ಕಿರಿಕ್ ಆಗಿದೆ. ಸದ್ಯ ಕಲರ್ಸ್ ಕನ್ನಡದಲ್ಲಿ ಇದರ ಪ್ರೋಮೋ ಹಂಚಿಕೊಂಡಿದೆ.

https://www.newsics.com/wp-content/uploads/2024/11/NwkzriSmkQSQz8ya.mp4

ಸದ್ಯ ಕಲರ್ಸ್ ಕನ್ನಡ ವಾಹಿನಿ ರಿಲೀಸ್ ಮಾಡಿರುವ ‘ಬಿಗ್ ಬಾಸ್‌’ನ ಹೊಸ ಪ್ರೋಮೋದಲ್ಲಿ ಚೈತ್ರಾ ಕುಂದಾಪುರ ಮತ್ತು ಅನುಷಾ ರೈ ಜಗಳ ಮಾಡಿಕೊಂಡಿದ್ದಾರೆ. ಅನುಷಾ ರೈ ಹೇಳಿದ ಮಾತಿಗೆ ಸಿಟ್ಟಿಗೆದ್ದ ಚೈತ್ರಾ ಕುಂದಾಪುರ, “ತಾಯಿ, ಇನ್ಯಾವತ್ತೂ ನಿನ್ನ ಮಾತಾಡ್ಸಲ್ಲ” ಎಂದು ಗರಂ ಆಗಿದ್ದಾರೆ.

ಬಿಗ್ ಬಾಸ್‌’ ಚದುರಂಗ ಆಟವನ್ನು ಆಡಿಸಲಾಗುತ್ತಿದೆ. ಆಗ ಚೈತ್ರಾ ಕುಂದಾಪುರಗೆ ಒಬ್ಬರನ್ನು ಸೇಫ್ ಮಾಡುವ ಅವಕಾಶ ಸಿಕ್ಕಿದೆ. ಆಗ ಅವರು ಎದುರಾಳಿ ತಂಡದ ಗೌತಮಿ ಜಾಧವ್ ಅವರನ್ನು ಸೇಫ್ ಮಾಡಿದರು. ಇದು ಈಗ ಕಿಡಿ ಹೊತ್ತಿಕೊಳ್ಳಲು ಕಾರಣವಾಗಿದೆ.
ಗಾರ್ಡನ್ ಏರಿಯಾದಲ್ಲಿ ಅನುಷಾ ರೈ ಜೊತೆಗೆ ಭವ್ಯಾ ಗೌಡ, ಧರ್ಮ ಕೀರ್ತಿರಾಜ್‌, ತ್ರಿವಿಕ್ರಮ್ ಕುಳಿತಿರುತ್ತಾರೆ. ಆಗ ಅಲ್ಲಿಗೆ ಬರುವ ಚೈತ್ರಾಗೆ ಕುಂದಾಪುರಗೆ ಅನುಷಾ ರೈ ಪ್ರಶ್ನೆ ಮಾಡಿದ್ದಾರೆ. “ನಾವಿಷ್ಟು ಜನ ಇದ್ದೇವೆ, ನಾವು ನಿಮ್ಮ ಕಣ್ಣಿಗೆ ಕಾಣಲಿಲ್ಲವೇ” ಎಂದು ಅನುಷಾ ರೈ ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಚೈತ್ರಾ ಕುಂದಾಪುರ, “ಕಾಣಿಸಿದರೂ ನಾನು ಕಾಣಿಸದ ರೀತಿಯಲ್ಲೇ ಹೋಗುತ್ತೇನೆ” ಎಂದಿದ್ದಾರೆ. “ಅದಕ್ಕೆ ಕಣವ್ವ ನಾವು ಕೇಳಲೇ ಇಲ್ಲ” ಎಂದು ಅನುಷಾ ಹೇಳಿದ್ದಕ್ಕೆ ಅವರ ತಲೆಗೆ ಚೈತ್ರಾ ಮೊಟಕಿದ್ದಾರೆ. ಆದರೆ ಇದು ಅನುಷಾ ಕೋಪಕ್ಕೆ ಕಾರಣವಾಗಿದೆ.
ಜಸ್ಟ್ ಶಟ್ಅಪ್ ಓಕೆ.. ಪದೇ ಪದೇ ಹೇಳಬೇಡಿ.. ನಾನು ಸೀರಿಯಸ್ ಆಗಿ ಹೇಳುತ್ತಿದ್ದೇನೆ” ಎಂದು ಚೈತ್ರಾ ಮೇಲೆ ಕೂಗಾಡಿದ್ದಾರೆ ಅನುಷಾ ರೈ. ಆಗ ಚೈತ್ರಾ ಕೂಡ ಅಷ್ಟೇ ಖಡಕ್ ಆಗಿ ತಿರುಗೇಟು ನೀಡಿದ್ದಾರೆ. “ತಪ್ಪಾಯ್ತು ತಾಯಿ, ಇನ್ಯಾವತ್ತೂ ಮಾತನಾಡಲ್ಲ.. ಇದನ್ನ ನೆನಪಲ್ಲಿ ಇಟ್ಟುಕೊಳ್ಳುತ್ತೇನೆ” ಎಂದು ಸಿಟ್ಟಿನಿಂದ ಹೇಳಿ ಅಲ್ಲಿಂದ ಎದ್ದು ಹೋಗಿದ್ದಾರೆ. ಇದರ ಬಗ್ಗೆ ಅನುಷಾ ರೈ ಕ್ಯಾರೇ ಎಂದಿಲ್ಲ. ಕಲರ್ಸ್ ಕನ್ನಡ ರಿಲೀಸ್ ಮಾಡಿರುವ ಈ ಪ್ರೋಮೋದಲ್ಲಿ ಮತ್ತೊಂದು ಜಗಳಕ್ಕೆ ಬಿಗ್ ಬಾಸ್ ಮನೆ ಸಾಕ್ಷಿ ಆಗಲಿದೆಯಾ ಎಂಬ ಅನುಮಾನವನ್ನು ಹುಟ್ಟುಹಾಕಿದೆ. ಈ ಹಿಂದೆ ರಂಜಿತ್ ಅವರನ್ನು ಹಲ್ಲೆ ಮಾಡಿದ್ದಕ್ಕೆ ಮನೆಯಿಂದ ಹೊರಹಾಕಲಾಗಿತ್ತು. ಚೈತ್ರಾ ಅವರನ್ನು ಸಹ ಹೊರಹಾಕಲಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

TAGGED:It's not your words any more; Anusha Rai's head is cut off by Chaitra Kundapura!
Share This Article
Facebook Twitter Copy Link Print
Previous Article ಹಾಟ್ ಲುಕ್‌ನಲ್ಲಿ ಶ್ವೇತಾ ಶ್ರೀವಾತ್ಸವ್; ‘ಸಂತೂರ್ ಮಮ್ಮಿ’ ಸೂಪರ್ ಅಂದ್ರು ಪಡ್ಡೆ ಫ್ಯಾನ್ಸ್!
Next Article ಪಟಾಕಿ ಬಾಕ್ಸ್ ಮೇಲೆ ಕುಳ್ಳಿರಿಸಿ ಸ್ನೇಹಿತರ ಹುಚ್ಚಾಟ: ಯುವಕ ಬಲಿ

Popular Posts

Malvan launched ಕಾರವಾರದಲ್ಲಿ ಐಎನ್‌ಎಸ್ ಮಾಲ್ವಣ್ ಲೋಕಾರ್ಪಣೆ, ಹೇಗಿದೆ ಯುದ್ಧನೌಕೆ?

1 Min Read

DMRC Alert 16 ಪ್ರಮುಖ ಮೆಟ್ರೋ ನಿಲ್ದಾಣಗಳು ಮುಂದಿನ ಆದೇಶದವರೆಗೆ ಬಂದ್

1 Min Read

Flood ಮೇಘಸ್ಫೋಟಕ್ಕೆ ಭೀಕರ ಪ್ರವಾಹ; ಒಂದೇ ದಿನ 21 ಬಲಿ, ಸಂಕಷ್ಟದಲ್ಲಿ 5.64 ಲಕ್ಷ ಜನ

2 Min Read

BP Harish ಬಿಜೆಪಿ ಶಾಸಕ ಬಿ.ಪಿ. ಹರೀಶ್‌ ಮೇಲೆ ಕಾಂಗ್ರೆಸ್‌ ಕಾರ್ಯಕರ್ತರಿಂದ ಮೊಟ್ಟೆ ಏಟು

1 Min Read

You Might Also Like

ಪ್ರಮುಖದೇಶ

NHAI Local Pass ಇನ್ಮುಂದೆ ಕಚೇರಿಗೆ ಅಲೆಯಬೇಕಿಲ್ಲ; ಮೊಬೈಲ್‌ನಲ್ಲೇ ಸಿಗಲಿದೆ NHAI ಡಿಜಿಟಲ್ ಲೋಕಲ್ ಟೋಲ್ ಪಾಸ್

3 Min Read
ಪ್ರಮುಖCrimeದೇಶ

Jammu Kashmir ಭೀಕರ ಉಗ್ರರ ದಾಳಿ; ಕರ್ತವ್ಯದಲ್ಲಿದ್ದ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಹುತಾತ್ಮ

1 Min Read
ಪ್ರಮುಖಕರ್ನಾಟಕಮನರಂಜನೆ

Jana Nayagan ‘ಜನ ನಾಯಗನ್’ ಪ್ರೀಮಿಯರ್ ಶೋಗೆ ಬೆಂಗಳೂರಲ್ಲಿ1000, ಹೊಸೂರಿನಲ್ಲಿ180

1 Min Read
ಕರ್ನಾಟಕಪ್ರಮುಖ

Karnataka Drought Issue | ಎಲ್ ನಿನೋ ಎಚ್ಚರಿಕೆ: ಕರ್ನಾಟಕದಲ್ಲಿ ಮತ್ತೆ ಬರದ ಭೀತಿ? ರೈತರಿಗೆ ತಜ್ಞರ ಮಹತ್ವದ ಸಲಹೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?