ಪರ ಪುರುಷನೊಂದಿಗಿದ್ದಾಗಲೇ ಗಂಡನ ಕೈಗೆ ತಗ್ಲಾಕೊಂಡ ಹೆಂಡ್ತಿ! ವಿಡಿಯೋ ನೋಡಿ

newsics.com ಪರ ಪುರುಷನೊಂದಿಗೆ ಹೋಟೆಲ್‌ ರೂಮ್‌ಗೆ ಹೋಗಿ ಮಹಿಳೆಯೊಬ್ಬಳು ಗಂಡನ ಕೈಗೆ ಸಿಕ್ಕಿಬಿದ್ದಿದ್ದಾಳೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗ್ತಿದೆ. ಇನ್ನು ವಿಡಿಯೊ ಕಂಡು ಇಂತಹ ನಾಚಿಕೆಗೇಡಿನ ಕೃತ್ಯಗಳಿಂದಲೇ ಇಂದು ಅದೆಷ್ಟೋ ಜನ ಮದುವೆಯಾಗಲು ಹಿಂಜರಿಯುತ್ತಿದ್ದಾರೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪತ್ನಿ ಪರಪುರುಷನೊಂದಿಗೆ ಓಯೋ ರೂಮ್‌ನಲ್ಲಿ ಇರುವ ವಿಚಾರ ತಿಳಿದು ಅಲ್ಲಿಗೆ ಬಂದಂತಹ ಪತಿರಾಯ ವಿಡಿಯೋ ಮಾಡುತ್ತಾ ಇಲ್ಲಿಗೆ ನೀನ್ಯಾಕೆ ಬಂದಿದ್ದೀಯಾ? ಯಾರ ಜೊತೆ ಬಂದಿದ್ದೀಯಾ? ಕೋಪದಲ್ಲಿ ಪ್ರಶ್ನೆಗಳನ್ನು ಕೇಳುತ್ತಾ ಆಕೆಯ ಬಾಯ್‌ಫ್ರೆಂಡ್‌ಗಾಗಿ ಹುಡುಕಾಟ … Continue reading ಪರ ಪುರುಷನೊಂದಿಗಿದ್ದಾಗಲೇ ಗಂಡನ ಕೈಗೆ ತಗ್ಲಾಕೊಂಡ ಹೆಂಡ್ತಿ! ವಿಡಿಯೋ ನೋಡಿ