ಈ ವಾರ ಎಲ್ಲರಲ್ಲೂ ಆತ್ಮಬಲ, ದೇಹಬಲ ಕುಸಿತ, ಅಂಗಾರಕ, ಸೂರ್ಯನನ್ನು ಧ್ಯಾನಿಸಿ
newsics.com ನ್ಯೂಸಿಕ್ಸ್.ಕಾಮ್ 03-11-2024 ರಿಂದ 09-11-2024 ಈ ವಾರ ಕುಜನು ನೀಚ ಹಾಗೂ ಸೂರ್ಯನೂ ನೀಚನಾಗಿರುವ ಕಾರಣ ಆತ್ಮಬಲ ಹಾಗೂ ದೇಹಬಲವು ಎಲ್ಲರಲ್ಲಿಯೂ ಕಡಿಮೆಯಾಗುವುದು ಸಹಜ. ಅದನ್ನು ದೈವಬಲದಿಂದ ಸರಿ ಮಾಡಿಕೊಳ್ಳಲು ಸಾಧ್ಯ. ಅಂಗಾರಕ ಹಾಗೂ ಸೂರ್ಯನನ್ನು ಪ್ರತಿದಿನ ಯಥಾಸಾಧ್ಯ ಜಪಿಸಿ. ಮೇಷ ಈ ವಾರ ನಿಮಗೆ ಶುಭವಿದೆ. ಶುಕ್ರನು ನವಮಕ್ಕೆ ಹೋಗುವ ಕಾರಣ ಕಲಾವಿದರಿಗೆ ಪ್ರಶಂಸೆ ಹಾಗೂ ಪ್ರಗತಿ ಸಿಗುವುದು. ಪ್ರೇಮವು ಗಟ್ಟಿಯಾಗಲು ಅವಕಾಶ ಸಿಗುವುದು. ರವಿಯು ಸಪ್ತಮದಲ್ಲಿ ಇರುವುದು ವಿವಾಹ ಯೋಗ ತಪ್ಪಿಸುವನು. ಬಂಧುಗಳಿಗೆ … Continue reading ಈ ವಾರ ಎಲ್ಲರಲ್ಲೂ ಆತ್ಮಬಲ, ದೇಹಬಲ ಕುಸಿತ, ಅಂಗಾರಕ, ಸೂರ್ಯನನ್ನು ಧ್ಯಾನಿಸಿ
Copy and paste this URL into your WordPress site to embed
Copy and paste this code into your site to embed