ನೀವು ಹುಟ್ಟಿದ ತಿಂಗಳು ಯಾವುದು? ನೀವೆಂಥವರು? ನಿಮ್ಮ ಸ್ವಭಾವ ಏನು?

newsics.com ಹುಟ್ಟಿದ ದಿನವು ನಮ್ಮ ಜೀವನದಲ್ಲಿ ಭಾರೀ ಪ್ರಭಾವ ಬೀರುತ್ತದೆ. ನಮ್ಮ ನಕ್ಷತ್ರ, ರಾಶಿ, ಗೋತ್ರ ಎಲ್ಲವೂ ನಮ್ಮ‌ ಸ್ವಭಾವವನ್ನು ನಿರ್ಧರಿಸುತ್ತವೆ. ಇವು ನಾವು ಸಾಯುವವರೆಗೂ ನಮ್ಮ ಮೇಲೆ ಪರಿಣಾಮ ಬೀರುತ್ತಲೇ ಇರುತ್ತವೆ. ಸಂಖ್ಯಾಶಾಸ್ತ್ರದಲ್ಲೂ ನಮ್ಮ ಹುಟ್ಟಿದ ದಿನ, ತಿಂಗಳು, ವರ್ಷ ಎಲ್ಲವೂ ಬಹಳ ಮುಖ್ಯವಾಗಿರುತ್ತದೆ. ನಮ್ಮ ಮುಂದಿನ ಜೀವನ ಆರ್ಥಿಕ ಸ್ಥಿತಿ, ಕೌಟುಂಬಿಕ ಜೀವನ ಹೀಗೆ ಎಲ್ಲವೂ ಇದರಿಂದ ನಿರ್ಧಾರವಾಗುತ್ತದೆ. ಹಾಗಾದ್ರೆ ನಿಮ್ಮ ಜನ್ಮ ತಿಂಗಳು ನಿಮ್ಮ ಗುಣಗಳ ಬಗ್ಗೆ ಏನು ಹೇಳುತ್ತದೆ. ನೀವು ಹುಟ್ಟಿದ … Continue reading ನೀವು ಹುಟ್ಟಿದ ತಿಂಗಳು ಯಾವುದು? ನೀವೆಂಥವರು? ನಿಮ್ಮ ಸ್ವಭಾವ ಏನು?