ಹಬ್ಬದ ವೇಳೆಯಲ್ಲೂ ಕಾರು ಕೊಳ್ಳುವವರಿಲ್ಲ! ಮಾರಾಟದಲ್ಲಿ ಭಾರೀ ಕುಸಿತ, ಏನು ಕಾರಣ?
newsics.com ದೀಪಾವಳಿ ಹಬ್ಬದ ಸಂದರ್ಭದಲ್ಲೂ ದೇಶದಲ್ಲಿ ಕಾರುಗಳ ಮಾರಾಟದಲ್ಲಿ ಭಾರೀ ಕುಸಿತ ಕಂಡುಬಂದಿದೆ. ಹಬ್ಬದ ಹಿನ್ನೆಲೆಯಲ್ಲಿ ಜನರು ಮುಗಿಬಿದ್ದು, ಕಾರುಗಳ ಖರೀದಿಗೆ ಬುಕ್ಕಿಂಗ್ ಮಾಡಲಿದ್ದಾರೆ ಎಂಬ ಕಂಪನಿಗಳ ಮತ್ತು ಬ್ಯಾಂಕ್‌ಗಳ ಲೆಕ್ಕಾಚಾರ ತಲೆಕೆಳಗಾಗಿದೆ. 7.90 ಲಕ್ಷ ವಾಹನಗಳು ಮಾರಾಟಕ್ಕೆ ಸಿದ್ಧವಿದ್ದರೂ, ಬುಕಿಂಗ್ ಮಾಡುವವರೇ ಇಲ್ಲವಾಗಿದೆ. ಹಬ್ಬದ ಸಂದರ್ಭಗಳಲ್ಲಿ ಬ್ಯುಸಿಯಾಗಿರುತ್ತಿದ್ದ ಶೋರೂಂಗಳು ಬಿಕೋ ಎನ್ನುತ್ತಿವೆ. ಅಕ್ಟೋಬರ್ ಅಂತ್ಯದ ದೀಪಾವಳಿ ಮತ್ತು ನವೆಂಬರ್‌ನಲ್ಲಿನ ಮದುವೆ ಸೀಸನ್‌ಗಳಿಂದ ಕಾರುಗಳಿಗೆ ಭಾರೀ ಬೇಡಿಕೆ ಬರಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಮಾರುತಿ ಸುಝುಕಿ, ಹುಂಡೈ … Continue reading ಹಬ್ಬದ ವೇಳೆಯಲ್ಲೂ ಕಾರು ಕೊಳ್ಳುವವರಿಲ್ಲ! ಮಾರಾಟದಲ್ಲಿ ಭಾರೀ ಕುಸಿತ, ಏನು ಕಾರಣ?
Copy and paste this URL into your WordPress site to embed
Copy and paste this code into your site to embed