ಬಿಗ್ ಬಾಸ್‌ನಲ್ಲಿ‌ ಭಾವುಕರಾಗಿ ಕಣ್ಣೀರಿಟ್ಟ ಕಿಚ್ಚ ಸುದೀಪ್…

newsics.com ತಾಯಿಯವರ ಅಗಲಿಕೆಯ ಬಳಿಕ ಬಿಗ್ ಬಾಸ್ 11ಕ್ಕೆ ಮರಳಿರುವ ಕಿಚ್ಚ ಸುದೀಪ್ ವೇದಿಕೆ ಮೇಲೆಯೇ ಕಣ್ಣೀರಿಟ್ಟಿದ್ದಾರೆ. ವೇದಿಕೆಗೆ ಬಂದಾಕ್ಷಣ ಸುದೀಪ್ ಅವರ ತಾಯಿಯ ನಿಧನಕ್ಕೆ ಸಂತಾಪ ಸೂಚಿಸುವ ಹಾಗೂ ಸಾಂತ್ವನ ಹೇಳುವ ಬಿಗ್ ಬಾಸ್ ಹಿನ್ನೆಲೆ ಧ್ವನಿ‌ಯ ಮಾತುಗಳಿಗೆ ಭಾವುಕರಾದರು. ಹಿಂದಿನ ಬಿಗ್ ಬಾಸ್ ಸ್ಪರ್ಧಿ ಹಾಗೂ ಗಾಯಕ, ನಿರ್ದೇಶಕ ವಾಸುಕಿ ವೈಭವ್ ಅವರು ‘ಪರಪಂಚ ನೀನೇ…’ ಹಾಡು ಹಾಡುತ್ತಾ ವೇದಿಕೆಗೆ ಬಂದಾಗ ಕಿಚ್ಚ ಅಕ್ಷರಶಃ ಕಣ್ಣೀರಿಟ್ಟರು. ಬಿಗ್‌ಬಾಸ್ ವೇದಿಕೆ ಮೇಲೆ ಕಿಚ್ಚ ಸುದೀಪ್ ಸಾಮಾನ್ಯವಾಗಿ … Continue reading ಬಿಗ್ ಬಾಸ್‌ನಲ್ಲಿ‌ ಭಾವುಕರಾಗಿ ಕಣ್ಣೀರಿಟ್ಟ ಕಿಚ್ಚ ಸುದೀಪ್…