ಮೊಬೈಲ್‌ನಲ್ಲಿ ಹೀಗೆ ಮಾಡಿ, ನಿಮ್ಮ ಗೌಪ್ಯತೆ ಕಾಪಾಡಿಕೊಳ್ಳಿ
newsics.com ಇದು ಡಿಜಿಟಲ್ ಜಮಾನಾ. ನಮ್ಮ ಪ್ರತಿ ಚಲನವಲನವೂ ನಮಗೇ ತಿಳಿಯದಂತೆ ದಾಖಲಾಗುತ್ತಿರುತ್ತದೆ. ಇದೆಲ್ಲಕ್ಕೂ ಮೊಬೈಲ್ ಹಾಗೂ ನಾವು ಬಳಸುವ ಗ್ಯಾಡ್ಜೆಟ್‌ಗಳೇ ಕಾರಣ. ಮೊಬೈಲ್‌ನ ಕೆಲವು ಸೆಟ್ಟಿಂಗ್ಸ್ ಬದಲಿಸಿಕೊಂಡರೆ ಕೆಲ ಸಮಸ್ಯೆಗಳಿಂದ ಪಾರಾಗಬಹುದು. ಸ್ವಲ್ಪವಾದರೂ ಗೌಪ್ಯತೆ ಕಾಪಾಡಿಕೊಳ್ಳಬಹುದು. ನಿಮ್ಮ ಸ್ಮಾರ್ಟ್ ಫೋನ್‌ನಲ್ಲಿ ಡಿಜಿಟಲ್ ಯೋಗಕ್ಷೇಮ ವೈಶಿಷ್ಟ್ಯವು ಇನ್ಬಿಲ್ಟ್ ಆಗಿರುತ್ತದೆ. ಇದರ ಮೂಲಕ ಬಳಕೆದಾರರು ತಮ್ಮ ಮೊಬೈಲ್ ಎಷ್ಟು ಸಮಯ ಬಳಸುತ್ತಿದ್ದಾರೆ ಮತ್ತು ಅವರು ಯಾವ ಅಪ್ಲಿಕೇಶನ್‌ಗಳನ್ನು ಹೆಚ್ಚು ಸಮಯ ಬಳಸುತ್ತಿದ್ದಾರೆ ಎಂಬುದನ್ನು ನೋಡಬಹುದು. ಇದು ಮೊಬೈಲ್‌ನಲ್ಲಿ ಬಳಕೆದಾರರು … Continue reading ಮೊಬೈಲ್‌ನಲ್ಲಿ ಹೀಗೆ ಮಾಡಿ, ನಿಮ್ಮ ಗೌಪ್ಯತೆ ಕಾಪಾಡಿಕೊಳ್ಳಿ
Copy and paste this URL into your WordPress site to embed
Copy and paste this code into your site to embed