ಗೂಗಲ್‌ಗೆ ಭಾರೀ ಸಂಕಷ್ಟ, 20 ಡಿಸಿಲಿಯನ್ ಡಾಲರ್ ದಂಡ, ಕಾರಣವೇನು? ದಂಡ ಪಾವತಿಗೆ ಜಗತ್ತಿನಲ್ಲಿರುವ ಹಣವೂ ಸಾಲದು!

newsics.com ಮಾಸ್ಕೋ: ರಷ್ಯಾದ ಟಿವಿ ಚಾನೆಲ್‌ಗಳಿಗೆ ಯೂಟ್ಯೂಬ್‌ನಲ್ಲಿ ನಿಷೇಧ ಹೇರಿದ್ದಕ್ಕಾಗಿ ರಷ್ಯಾದ ನ್ಯಾಯಾಲಯವೊಂದು ಗೂಗಲ್‌ ಕಂಪನಿಗೆ ಕಂಡು ಕೇಳರಿಯದ ದಂಡ ವಿಧಿಸಿದೆ. ಅಂದರೆ, 20 ಡಿಸಿಲಿಯನ್‌ ಡಾಲರ್‌ ದಂಡ ವಿಧಿಸಿದೆ. 1ರ ಮುಂದೆ 33 ಸೊನ್ನೆಗಳನ್ನು ಸೇರಿಸಿದರೆ 1 ಡಿಸಿಲಿಯನ್‌ ಆಗುತ್ತದೆ. ರಷ್ಯಾದ ನ್ಯಾಯಾಲಯ ಗೂಗಲ್‌ ಕಂಪನಿಗೆ 20 ಡಿಸಿಲಿಯನ್‌ ಡಾಲರ್‌ ದಂಡ ವಿಧಿಸಿದೆ. ಅಂದರೆ 2ರ ಮುಂದೆ 34 ಸೊನ್ನೆಗಳನ್ನು ಸೇರಿಸಬೇಕು. ಜಗತ್ತಿನ ಇತಿಹಾಸದಲ್ಲೇ ಇಷ್ಟೊಂದು ದಂಡವನ್ನು ಯಾವುದೇ ದೇಶದಲ್ಲೂ ಯಾರಿಗೂ ಹೇರಿಲ್ಲ. ಗೂಗಲ್‌ ಕಂಪನಿಯ … Continue reading ಗೂಗಲ್‌ಗೆ ಭಾರೀ ಸಂಕಷ್ಟ, 20 ಡಿಸಿಲಿಯನ್ ಡಾಲರ್ ದಂಡ, ಕಾರಣವೇನು? ದಂಡ ಪಾವತಿಗೆ ಜಗತ್ತಿನಲ್ಲಿರುವ ಹಣವೂ ಸಾಲದು!