Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಅನಾವರಣ > ಗೂಗಲ್‌ಗೆ ಭಾರೀ ಸಂಕಷ್ಟ, 20 ಡಿಸಿಲಿಯನ್ ಡಾಲರ್ ದಂಡ, ಕಾರಣವೇನು? ದಂಡ ಪಾವತಿಗೆ ಜಗತ್ತಿನಲ್ಲಿರುವ ಹಣವೂ ಸಾಲದು!
ಅನಾವರಣಪ್ರಮುಖವಿದೇಶ

ಗೂಗಲ್‌ಗೆ ಭಾರೀ ಸಂಕಷ್ಟ, 20 ಡಿಸಿಲಿಯನ್ ಡಾಲರ್ ದಂಡ, ಕಾರಣವೇನು? ದಂಡ ಪಾವತಿಗೆ ಜಗತ್ತಿನಲ್ಲಿರುವ ಹಣವೂ ಸಾಲದು!

Share
1 Min Read
SHARE

newsics.com

ಮಾಸ್ಕೋ: ರಷ್ಯಾದ ಟಿವಿ ಚಾನೆಲ್‌ಗಳಿಗೆ ಯೂಟ್ಯೂಬ್‌ನಲ್ಲಿ ನಿಷೇಧ ಹೇರಿದ್ದಕ್ಕಾಗಿ ರಷ್ಯಾದ ನ್ಯಾಯಾಲಯವೊಂದು ಗೂಗಲ್‌ ಕಂಪನಿಗೆ ಕಂಡು ಕೇಳರಿಯದ ದಂಡ ವಿಧಿಸಿದೆ. ಅಂದರೆ, 20 ಡಿಸಿಲಿಯನ್‌ ಡಾಲರ್‌ ದಂಡ ವಿಧಿಸಿದೆ.

1ರ ಮುಂದೆ 33 ಸೊನ್ನೆಗಳನ್ನು ಸೇರಿಸಿದರೆ 1 ಡಿಸಿಲಿಯನ್‌ ಆಗುತ್ತದೆ. ರಷ್ಯಾದ ನ್ಯಾಯಾಲಯ ಗೂಗಲ್‌ ಕಂಪನಿಗೆ 20 ಡಿಸಿಲಿಯನ್‌ ಡಾಲರ್‌ ದಂಡ ವಿಧಿಸಿದೆ. ಅಂದರೆ 2ರ ಮುಂದೆ 34 ಸೊನ್ನೆಗಳನ್ನು ಸೇರಿಸಬೇಕು. ಜಗತ್ತಿನ ಇತಿಹಾಸದಲ್ಲೇ ಇಷ್ಟೊಂದು ದಂಡವನ್ನು ಯಾವುದೇ ದೇಶದಲ್ಲೂ ಯಾರಿಗೂ ಹೇರಿಲ್ಲ.

ಗೂಗಲ್‌ ಕಂಪನಿಯ ಒಟ್ಟಾರೆ ಮಾರುಕಟ್ಟೆ ಮೌಲ್ಯವೇ 2 ಟ್ರಿಲಿಯನ್‌ ಡಾಲರ್‌. 2ರ ಮುಂದೆ 12 ಸೊನ್ನೆ ಸೇರಿಸಿದರೆ 2 ಟ್ರಿಲಿಯನ್‌ ಡಾಲರ್‌ ಆಗುತ್ತದೆ (168 ಲಕ್ಷ ಕೋಟಿ ರೂ.). ಇನ್ನು ಇಡೀ ಜಗತ್ತಿನ ಜಿಡಿಪಿಯ ಗಾತ್ರ 110 ಟ್ರಿಲಿಯನ್‌ ಡಾಲರ್‌. ಅಂದರೆ, 110ರ ಮುಂದೆ 13 ಸೊನ್ನೆಗಳನ್ನು ಸೇರಿಸಬೇಕು (9247 ಲಕ್ಷ ಕೋಟಿ). ಇದರರ್ಥ ಜಗತ್ತಿನ ಆರ್ಥಿಕತೆಯಲ್ಲಿರುವ ಅಷ್ಟೂ ಹಣವನ್ನು ತಂದರೂ ರಷ್ಯಾ ವಿಧಿಸಿರುವ ದಂಡದ ಅರ್ಧ ಮೊತ್ತಕ್ಕೂ ಸಾಕಾಗುವುದಿಲ್ಲ!

ಉಕ್ರೇನ್ ಮೇಲಿನ ಯುದ್ಧದ ಕಾರಣಕ್ಕಾಗಿ ರಷ್ಯಾ ಸರ್ಕಾರದ ಟಿವಿ ವಾಹಿನಿಗಳನ್ನು ಯೂಟ್ಯೂಬ್‌ನಲ್ಲಿ ನಿಷೇಧಿಸುವ ಮೂಲಕ ಗೂಗಲ್‌ ಕಂಪನಿಯು ರಾಷ್ಟ್ರೀಯ ಪ್ರಸಾರ ನಿಯಮಗಳನ್ನು ಉಲ್ಲಂಘನೆ ಮಾಡಿದೆ. ಹೀಗಾಗಿ ದಂಡ ವಿಧಿಸಲಾಗುತ್ತಿದೆ. ಈ ದಂಡ ಪಾವತಿ ಮಾಡುವುದರ ಜತೆಗೆ ರಷ್ಯಾದ ಚಾನೆಲ್‌ಗಳ ಪ್ರಸಾರವನ್ನು ಯೂಟ್ಯೂಬ್‌ನಲ್ಲಿ ಪುನಾರಂಭಿಸಬೇಕು. ಒಂದು ವೇಳೆ ತನ್ನ ಆದೇಶವನ್ನು 9 ತಿಂಗಳ ಒಳಗಾಗಿ ಪಾಲನೆ ಮಾಡದೇ ಇದ್ದರೆ ಪ್ರತಿ ದಿನವೂ ದಂಡ ದುಪ್ಪಟ್ಟಾಗುತ್ತಾ ಹೋಗುತ್ತದೆ ಎಂದು ಕೋರ್ಟ್‌ ತನ್ನ ಆದೇಶದಲ್ಲಿ ತಿಳಿಸಿದೆ.

2022ರಲ್ಲಿ ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಸಾರಿದ ಹಿನ್ನೆಲೆಯಲ್ಲಿ ಹಿಂಸಾರೂಪದ ಘಟನೆಗಳನ್ನು ಕಡಿಮೆ ತೋರಿಸುವ ಕಾರಣದಿಂದ ರಷ್ಯಾದ ಆರ್‌ಟಿ ಹಾಗೂ ಸ್ಪುಟ್ನಿಕ್‌ ಚಾನಲ್‌ಗಳನ್ನು ಯೂಟ್ಯೂಬ್‌ನಿಂದ ಗೂಗಲ್ ತೆಗೆದುಹಾಕಿತ್ತು. ಅಲ್ಲದೆ ರಷ್ಯಾದ ಪರ ನಿಂತ 1000 ಚಾನೆಲ್‌ ಹಾಗೂ 15 ಸಾವಿರಕ್ಕೂ ಅಧಿಕ ವಿಡಿಯೋಗಳನ್ನು ಜಾಗತಿಕವಾಗಿ ಯೂಟ್ಯೂಬ್‌ನಿಂದ ಗೂಗಲ್ ಕೈಬಿಟ್ಟಿತ್ತು.

TAGGED:20 decilion dollars fineBig trouble for Googlewhat is the reason? The money in the world is not enough to pay the fine!
Share This Article
Facebook Twitter Copy Link Print
Previous Article ಭೀಕರ ಪ್ರವಾಹಕ್ಕೆ ಸ್ಪೇನ್‌ ತತ್ತರ: ಸಾವಿನ ಸಂಖ್ಯೆ 205ಕ್ಕೆ ಏರಿಕೆ
Next Article ಬೆತ್ತಲೆ ವೀಡಿಯೋ ರೆಕಾರ್ಡ್‌ ಮಾಡಿ ಮಹಿಳೆಗೆ ಬ್ಲ್ಯಾಕ್‌ಮೇಲ್‌: ಕೃತ್ಯ ಎಸಗಿದ್ದು ಹೇಗೆ?

Popular Posts

ಕಲಬುರಗಿಯಲ್ಲಿ PSI ಆತ್ಮಹತ್ಯೆ, ಕಾರಣವೇನು?

1 Min Read

ಮನೆಯಲ್ಲಿ ನೀರಿನ ಕಾರಂಜಿ ಇಡುವಾಗ ಈ ನಿಯಮಗಳು ನೆನಪಿರಲಿ

1 Min Read

ಉದ್ಯೋಗಿಗಳ ಉತ್ತಮ ನಿದ್ದೆಗೆ ಹೈಟೆಕ್ ಹಾಸಿಗೆ ಗಿಫ್ಟ್ ನೀಡಿದ ಸಿಇಒ!

2 Min Read

ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಸತತ ಎರಡನೇ ದಿನ ಚಿನ್ನದ ಬೆಲೆ ಇಳಿಕೆ

1 Min Read

You Might Also Like

ಕರ್ನಾಟಕಪ್ರಮುಖ

ಈ ಜಿಲ್ಲೆಗಳಲ್ಲಿ ಇಂದು ಬಿರುಗಾಳಿಯ ಅಬ್ಬರ; ಮತ್ತೆ ತಾಪಮಾನದಲ್ಲಿ ಏರಿಕೆ

2 Min Read
ಕರ್ನಾಟಕದೇಶಪ್ರಮುಖ

RSS Letter Controversy ಸರ್ಕಾರದ ಪರವಾಗಿ ಆರೆಸ್ಸೆಸ್‌ಗೆ ಪತ್ರ, ಉಡಾಫೆ ಬೇಡ, ಉತ್ತರ ಕೊಡಿ: ಪ್ರಿಯಾಂಕ್ ಖರ್ಗೆ

3 Min Read
ಪ್ರಮುಖ

1200 ವರ್ಷಗಳಿಂದ ನಂದಿಯ ಬಾಯಿಂದ ಶಿವಲಿಂಗಕ್ಕೆ ಸದಾ ನೀರಿನ ಅಭಿಷೇಕ! 

3 Min Read
ಪ್ರಮುಖ

ಮನೆಗೆಲಸ ಮಾಡುತ್ತಲೇ ಗಂಟೆಗೆ ₹250 ಗಳಿಸಬಹುದು; ಈ ಟ್ರಿಕ್ ಟ್ರೈ ಮಾಡಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?