ಪರಿಚಿತನಿಂದಲೇ ವಿವಾಹಿತೆಯ ಬೆತ್ತಲೆ ವಿಡಿಯೊ: ಹಣಕ್ಕೆ ಬೇಡಿಕೆ, ಲೈಂಗಿಕ ದೌರ್ಜನ್ಯ ಎಸಗಿದವನ ವಿರುದ್ಧ ದೂರು, ಎಫ್ಐಆರ್ ದಾಖಲು

newsics.com ಬೆಂಗಳೂರು: ಪರಿಚಿತನೇ ವಿವಾಹಿತೆಯ ಬೆತ್ತಲೆ ವಿಡಿಯೋ ಮಾಡಿ ಹಣಕ್ಕೆ ಕಿರುಕುಳ‌ ನೀಡಿದವನ ವಿರುದ್ಧ ನಗರದಲ್ಲಿ ಎಫ್ಐಆರ್ ದಾಖಲಾಗಿದೆ. ಆರೋಪಿ ಪರಿಚಯಸ್ಥ ಮಹಿಳೆಯ ಮೊಬೈಲ್‌ನಲ್ಲೇ ಆ್ಯಪ್ ಡೌನ್ಲೋಡ್ ಮಾಡಿ ಬಳಿಕ ವಿಡಿಯೋ ಕಾಲ್ ಮೂಲಕ ಆಕೆಯ ಬೆತ್ತಲೆ ವಿಡಿಯೋ ಇಟ್ಟುಕೊಂಡು ಹಣಕ್ಕೆ ಕಿರುಕುಳ ನೀಡಿದ್ದ ಆರೋಪದ ಮೇಲೆ ಸಂತ್ರಸ್ತೆಯು ಪರಿಚಿತನ ವಿರುದ್ಧ ಬೆಂಗಳೂರಿನ ಆರ್ ಆರ್ ನಗರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಈ ವಿವಾಹಿತ ಮಹಿಳೆ ಖಾಸಗಿ ಕಂಪನಿಯ ಉದ್ಯೋಗಿ. ಮೂರನೇ ವ್ಯಕ್ತಿಯಿಂದ ಆರೋಪಿಯು ಮಹಿಳೆಗೆ ಪರಿಚಿತನಾಗಿದ್ದ. … Continue reading ಪರಿಚಿತನಿಂದಲೇ ವಿವಾಹಿತೆಯ ಬೆತ್ತಲೆ ವಿಡಿಯೊ: ಹಣಕ್ಕೆ ಬೇಡಿಕೆ, ಲೈಂಗಿಕ ದೌರ್ಜನ್ಯ ಎಸಗಿದವನ ವಿರುದ್ಧ ದೂರು, ಎಫ್ಐಆರ್ ದಾಖಲು