ದೀಪಾವಳಿ ಸಂಭ್ರಮ: ದೀಪದ ಬೆಳಕಿಗೆ ಉದ್ಯಮಿ ಕುಟುಂಬ ಬಲಿ

newsics.com ಉತ್ತರ ಪ್ರದೇಶ: ದೀಪಾವಳಿ ಆಚರಣೆ ವೇಳೆ ಮನೆಯ ದೇವರ ಕೋಣೆಯಲ್ಲಿ ಇಟ್ಟ ದೀಪದಿಂದ ಹೊತ್ತಿಕೊಂಡ ಬೆಂಕಿಯು ಉದ್ಯಮಿ, ಅವರ ಪತ್ನಿ ಮತ್ತು ಅವರ ಮನೆಕೆಲಸದಾಕೆಯ ಜೀವವನ್ನು ಬಲಿ ತೆಗೆದುಕೊಂಡಿತು. ಮನೆಯ ದೇವರ ಕೋಣೆಯಲ್ಲಿ ಇಟ್ಟ ದೀಪದಿಂದ ಹೊತ್ತಿಕೊಂಡ ಬೆಂಕಿಯು ಉದ್ಯಮಿ ಸಂಜಯ್ ಶ್ಯಾಮ್ ದಾಸನಿ (48), ಅವರ ಪತ್ನಿ ಕನಿಕಾ ದಾಸನಿ (42) ಮತ್ತು ಅವರ ಮನೆಕೆಲಸದ ಛಾಬಿ ಚೌಹಾನ್ (24) ಅವರ ಜೀವವನ್ನು ಬಲಿ ತೆಗೆದುಕೊಂಡಿತು. ಅಂಬಾಜಿ ಫುಡ್ಸ್ ಮತ್ತು ಬಿಸ್ಕೆಟ್ ತಯಾರಿಕಾ ಘಟಕಕ್ಕೆ … Continue reading ದೀಪಾವಳಿ ಸಂಭ್ರಮ: ದೀಪದ ಬೆಳಕಿಗೆ ಉದ್ಯಮಿ ಕುಟುಂಬ ಬಲಿ