ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಡಾಲಿ ಧನಂಜಯ್‌ಗಿರೋ ಆ ಕೊರಗು ಏನು ಗೊತ್ತಾ?

newsics.com ಬೆಂಗಳೂರು : ಡಾಲಿ ಧನಂಜಯ್‌ ಪಕ್ಕಾ ಫ್ಯಾಮಿಲಿ ಮ್ಯಾನ್‌. ಕುಟುಂಬದ ಪ್ರತಿ ಸದಸ್ಯರ ಮೇಲೂ ಅಕ್ಕರೆಯಿಟ್ಟುಕೊಂಡಿದ್ದಾರೆ. ಅದರಲ್ಲೂ ಇವರ ಅಜ್ಜಿಯ ಮೇಲೆ ತುಂಬಾನೇ ಪ್ರೀತಿಯಿತ್ತು. ದುರದೃಷ್ಟವಶಾತ್ ಅವರು ಇಹಲೋಕ ತ್ಯಜಿಸಿದ್ದಾರೆ. ಕೇವಲ ಮೂರು ತಿಂಗಳ ಹಿಂದೆ ಡಾಲಿ ಧನಂಜಯ್ ಅವರ ಅಜ್ಜಿ ಮಲ್ಲಮ್ಮ ಅವರು ನಿಧನರಾದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೊಮ್ಮಗ ಧನಂಜಯ್ ಜೊತೆ ಹೋಗಿ, ಮತದಾನ ಮಾಡಿದ್ದರು. ಇದಾಗಿ ಕೆಲವೇ ತಿಂಗಳಲ್ಲಿ ಮಲ್ಲಮ್ಮ ಅವರು ವಯೋಸಹಜ ಕಾಯಿಲೆಗೆ ತುತ್ತಾಗಿ ಅಸುನೀಗಿದರು. ಮಲ್ಲಮ್ಮ ಅವರಿಗೆ ಡಾಲಿಯ … Continue reading ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಡಾಲಿ ಧನಂಜಯ್‌ಗಿರೋ ಆ ಕೊರಗು ಏನು ಗೊತ್ತಾ?