ಇಂದು ನರಕ ಚತುರ್ದಶಿ, ಯಮ ದೀಪ ಬೆಳಗುವ ಮುನ್ನ ಹೀಗೆ ಮಾಡಿ…

newsics.com ದೀಪಾವಳಿಯ ನರಕಚತುರ್ದಶಿಯಂದು ಮಾತ್ರ ಯಮರಾಜನಿಗೆ ಪೂಜೆ ಸಲ್ಲಿಸಲಾಗುತ್ತದೆ. ಆಯುಷ್ಯ, ಒಳಿತಿಗಾಗಿ ನರಕ ಚತುರ್ದಶಿಯಂದು ಯಮ ದೇವರ ಪೂಜೆಯನ್ನು ಮಾಡಲಾಗುತ್ತದೆ. ನರಕ ಚತುರ್ದಶಿಯಂದು ಯಮನ ಆರಾಧನೆ ನಡೆಯುತ್ತದೆ. ನರಕ ಚತುರ್ದಶಿಯ ಆಚರಣೆಯಲ್ಲಿ ಪ್ರಮುಖವಾಗಿರುವುದು ಯಮನ ಪೂಜೆ. ದೀರ್ಘಾಯುಷ್ಯ ಮತ್ತು ಪಾಪ ಕರ್ಮಗಳ ನಿವಾರಣೆಗೆ ಈ ದಿನ ಯಮನಿಗೆ ದೀಪ ಹಚ್ಚಿ ಬೆಳಗುವ ಮೂಲಕ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ನರಕ ಚತುರ್ದಶಿಯಂದು ಹಚ್ಚುವ ಈ ದೀಪ ಅತ್ಯಂತ ಮಹತ್ವ ಹೊಂದಿದ್ದು, ಯಮ ದೀಪ ಹಚ್ಚುವಾಗ ಕೆಲ ವಿಧಿ-ವಿಧಾನಗಳನ್ನು ಅನುಸರಿಸಲೇಬೇಕು. ದೀಪ … Continue reading ಇಂದು ನರಕ ಚತುರ್ದಶಿ, ಯಮ ದೀಪ ಬೆಳಗುವ ಮುನ್ನ ಹೀಗೆ ಮಾಡಿ…