ಆರ್ಡರ್ ಮಾಡಿದ್ದು 1 ಗ್ರಾಂ ಚಿನ್ನ, ಬ್ಲಿಂಕಿಟ್‌ ಕೊಟ್ಟಿದ್ದು ಅರ್ಧ ಗ್ರಾಂ ಚಿನ್ನ! ಮೋಸ ಹೋದ ವ್ಯಕ್ತಿ ಕಂಗಾಲು

newsics.com ನವದೆಹಲಿ: ಬ್ಲಿಂಕಿಟ್ ಮೂಲಕ 1 ಗ್ರಾಂ ಚಿನ್ನದ ನಾಣ್ಯ ಆರ್ಡರ್‌ ಮಾಡಿದ್ದ ವ್ಯಕ್ತಿಗೆ ಅರ್ಧ ಗ್ರಾಂ ಚಿನ್ನದ ನಾಣ್ಯವನ್ನು ಕಳುಹಿಸಿರುವ ಘಟನೆ ನಡೆದಿದೆ. ದೆಹಲಿಯ ವ್ಯಕ್ತಿಯೊಬ್ಬ ಕ್ವಿಕ್‌ ಕಾಮರ್ಸ್‌ ಫ್ಲಾಟ್‌ಫಾರ್ಮ್‌ ಬ್ಲಿಂಕಿಟ್‌ನಲ್ಲಿ 1 ಗ್ರಾಂ ಚಿನ್ನದ ನಾಣ್ಯವನ್ನು ಆರ್ಡರ್‌ ಮಾಡಿದ್ದ. ಕಂಪನಿ 0.5 ಗ್ರಾಂ ಚಿನ್ನದ ನಾಣ್ಯವನ್ನು ಕಳಿಸಿಕೊಟ್ಟಿದೆ. ಈ ಬಗ್ಗೆ ಕಂಪನಿಯ ಗಮನಕ್ಕೆ ತರುವ ಹೊತ್ತಿಗಾಗಲೇ ಕಂಪನಿ ಕಂಪ್ಲೇಂಟ್‌ ವಿಂಡೋವನ್ನು ಕ್ಲೋಸ್‌ ಮಾಡಿತ್ತು ಎಂದು ಅಳಲು ತೋಡಿಕೊಂಡಿದ್ದಾರೆ. ಬ್ಲಿಂಕಿಟ್‌ನಿಂದ ಆರ್ಡರ್‌ ತೆಗೆದುಕೊಳ್ಳುವ ವೇಳೆ ನಾನು … Continue reading ಆರ್ಡರ್ ಮಾಡಿದ್ದು 1 ಗ್ರಾಂ ಚಿನ್ನ, ಬ್ಲಿಂಕಿಟ್‌ ಕೊಟ್ಟಿದ್ದು ಅರ್ಧ ಗ್ರಾಂ ಚಿನ್ನ! ಮೋಸ ಹೋದ ವ್ಯಕ್ತಿ ಕಂಗಾಲು