ಹಬ್ಬದ ಎಫೆಕ್ಟ್‌.. ಆಭರಣ ಪ್ರಿಯರಿಗೆ ಬಿಗ್‌ಶಾಕ್..‌ ಭರ್ಜರಿ ಏರಿಕೆಯಾದ ಚಿನ್ನದ ಬೆಲೆ!

newsics.com ಮುಂಬೈ:‌ ಇತ್ತೀಚೆಗಷ್ಟೇ ಇಳಿಕೆಯಾಗಿದ್ದ ಚಿನ್ನ ಬೆಳ್ಳಿ ಬೆಲೆ ಮತ್ತೆ ಏರಿಕೆಯಾಗಿದೆ. ದಸರಾ ಮತ್ತು ದೀಪಾವಳಿ ಸಮಯದಲ್ಲಿ ಭರ್ಜರಿಯಾಗಿ ಬೆಲೆ ಹೆಚ್ಚುತ್ತಿದ್ದು, ಚಿನ್ನ ಬೆಳ್ಳಿ ಕೊಳ್ಳುವವರಿಗೆ ಶಾಕ್‌ ಎದುರಾದಂತಿದೆ.. ದೀಪಾವಳಿ ಹಬ್ಬದ ನಡುವೆಯೇ ಚಿನ್ನದ ದರ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೌದು.. ಇಂದು ಚಿನ್ನದ ದರದಲ್ಲಿ 650 ರೂ ಏರಿಕೆಯಾಗಿದ್ದು, ಇದು ಆಭರಣ ಪ್ರಿಯರಿಗೆ ಬೇಜಾರಿನ ಸಂಗತಿಯಾಗಿದೆ. ಪ್ರತೀ 10 ಗ್ರಾಂ ಚಿನ್ನದ ದರದಲ್ಲಿ 650ರೂ ಏರಿಕೆಯಾಗಿದ್ದು, ಆ ಮೂಲಕ 10 ಗ್ರಾಂ ಚಿನ್ನದ ದರ 80,450ರೂ … Continue reading ಹಬ್ಬದ ಎಫೆಕ್ಟ್‌.. ಆಭರಣ ಪ್ರಿಯರಿಗೆ ಬಿಗ್‌ಶಾಕ್..‌ ಭರ್ಜರಿ ಏರಿಕೆಯಾದ ಚಿನ್ನದ ಬೆಲೆ!