Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಸೌಂದರ್ಯ > ದೀಪಾವಳಿ ಹಬ್ಬಕ್ಕೆ ಸೀರೆ ಉಟ್ಟಾಗ ಈ ತಪ್ಪು ಮಾಡಬೇಡಿ; ಸೆಲೆಬ್ರಿಟಿಯಂತೆ ಕಾಣ್ತೀರಿ
ಪ್ರಮುಖಲೈಫ್‌ಸ್ಟೈಲ್ಸೌಂದರ್ಯ

ದೀಪಾವಳಿ ಹಬ್ಬಕ್ಕೆ ಸೀರೆ ಉಟ್ಟಾಗ ಈ ತಪ್ಪು ಮಾಡಬೇಡಿ; ಸೆಲೆಬ್ರಿಟಿಯಂತೆ ಕಾಣ್ತೀರಿ

Share
1 Min Read
SHARE

newsics.com
ಸೀರೆ ಉಡೋದು ಹೇಗೆ ಅಂತ ಗೊತ್ತಿಲ್ಲ ಅಂದ್ರು ಸೀರೆ ಉಟ್ಟು ಮಿಂಚುಬೇಕು ಎನ್ನುವ ಆಸೆ ಮಹಿಳೆಯರಿಗೆ ಇರುವುದು ಸಹಜ. ಆದರೆ ಕೆಲವರು ಸೀರೆ ಉಡುವಾಗ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಾರೆ. ಅಲ್ಲದೇ ಸೀರೆ ಉಡುವಾಗ ಮಾಡುವ ಕೆಲವು ತಪ್ಪುಗಳು ಅಂದ ಹೆಚ್ಚುವ ಬದಲು ಅಂದ ಹಾಳಾಗುವಂತೆ ಮಾಡುತ್ತದೆ.. ಅನೇಕ ಮಂದಿಗೆ ಸೀರೆ ಉಡುವುದಕ್ಕೂ ಸಹ ಬರುವುದಿಲ್ಲ. ಅಂತವರಿಗೆ ಕೆಲವೊಂದಷ್ಟು ಟಿಪ್ಸ್ ಇಲ್ಲಿವೆ…

ಕೊನೆಯ ಗಳಿಕೆಯಲ್ಲಿ ಸೀರೆ ಪಿನ್ ಮಾಡಲು ಕಷ್ಟಪಡುವ ಬದಲು ಹಿಂದಿನ ದಿನವೇ ಸೀರೆಯ ನೆರೆಗೆ ತೆಗೆದು ಪಿನ್ ಮಾಡುವುದು ಉತ್ತಮ. ಈ ಕೆಲಸ ಮಾಡುವುದರಿಂದ ನಿಮಗೆ ಯಾವುದೇ ತಲೆನೋವು ಇರುವುದಿಲ್ಲ. ಕೆಲವು ನಿಮಿಷಗಳಲ್ಲಿಯೇ ಸೀರೆಯನ್ನು ಸುಲಭವಾಗಿ ಉಡಬಹುದು. ಆದ್ದರಿಂದ ಪೂರ್ವ ಟ್ರ್ಯಾಪಿಂಗ್ ಮಾಡುವುದಕ್ಕೆ ಸೋಮಾರಿ ಆಗಬೇಡಿ.

ಸೀರೆ ನರಿಗೆಗಳನ್ನು ತುಂಬಾ ಬಿಗಿಯಾಗಿ ಕಟ್ಟುವ ಕೆಲಸ ಮಾಡಬೇಡಿ. ಹೀಗೆ ಬಿಗಿಯಾಗಿ ನರಿಗೆಗಳನ್ನು ಕಟ್ಟುವುದರಿಂದ ನಿಮಗೆ ನಡೆಯಲು ಅಥವಾ ಯಾವುದಾದರೂ ಕೆಲಸ ಮಾಡಲು ಕಷ್ಟವಾಗುತ್ತದೆ.
ಸೀರೆ ಉಡುವಾಗ ತೆಗೆದ ನರಿಗೆಯನ್ನು ತುಂಬಾ ಕೆಳಗೆ ಅಥವಾ ತುಂಬಾ ಮೇಲೆ ಸಿಗಿಸಬೇಡಿ. ನಿಮ್ಮ ಎತ್ತರಕ್ಕೆ ಅನುಗುಣವಾಗಿ ಸರಿಯಾದ ಗಾತ್ರಕ್ಕೆ ನೆರಿಗೆಯನ್ನು ಸಿಗಿಸಿಕೊಳ್ಳಿ. ಇದು ನಿಮ್ಮ ಸೀರೆಯನ್ನು ಸುಂದರವಾಗಿ ಕಾಣುವಂತೆ ಮಾಡುವುದಷ್ಟೇ ಅಲ್ಲದೇ, ನಿಮ್ಮ ಅಂದವನ್ನು ಹೆಚ್ಚಿಸುತ್ತದೆ.
ಸೀರೆ ಬಿಗಿಯಾಗಿದ್ದರೆ ನಡೆದಾಡಲು ಹೇಗೆ ಕಷ್ಟವಾಗುತ್ತದೆಯೋ ಅದೇ ರೀತಿ ಬ್ಲೌಸ್ ಫಿಟ್ಟಿಂಗ್ ಹೆಚ್ಚಾದರೂ ಕಷ್ಟ. ಸೀರೆ ಸುಂದರವಾಗಿದ್ದು, ಒಂದು ವೇಳೆ ಬ್ಲೌಸ್ ಸುಂದರವಾಗಿಲ್ಲದಿದ್ದರೆ ಲುಕ್ ಹಾಳಾಗುತ್ತದೆ. ಹೀಗಾಗಿ ಸೀರೆ ಹೈಲೈಟ್ ಆಗಿ ಕಾಣಬೇಕೆಂದರೆ ಅದಕ್ಕೆ ಹೊಂದಿಕೆಯಾಗುವ ಬ್ಲೌವ್ಸ್, ಡಿಸೈನ್ ಮುಖ್ಯ.
ಹೊರಗೆ ಹೋಗುವಾಗ ಸೀರೆ ಉಡಲು ಗಡಿ-ಬಿಡಿ ಆಗುವ ಬದಲು, ಹಿಂದಿನ ದಿನವೇ ಸೀರೆ ಕಟ್ಟಿಕೊಳ್ಳುವ ಅಭ್ಯಾಸ ಮಾಡಿ. ಇದರಿಂದ ತರಾತುರಿಯಲ್ಲಿ ಸೀರೆ ಕಟ್ಟಿಕೊಳ್ಳುವ ಅಗತ್ಯ ಬರುವುದಿಲ್ಲ. ಅಲ್ಲದೇ ಯಾವುದಾದರೂ ಅಡಚಣೆ ಅಥವಾ ಫಿಟ್ಟಿಂಗ್ ಸಮಸ್ಯೆ ಇದ್ದರೆ ಮೊದಲೇ ತಿಳಿಯುತ್ತದೆ. ನೀವು ಕೂಡ ಮುಂಚಿತವಾಗಿಯೇ ಸರಿಪಡಿಸಿಕೊಳ್ಳಬಹುದು

TAGGED:Are you planning on mincho in a saree for Diwali? Don't make these 7 mistakes while wearing Appitappi!
Share This Article
Facebook Twitter Copy Link Print
Previous Article ಮುಡಾ ಹಗರಣ ಕೇಸ್: ಸಿಎಂ ಸಿದ್ದರಾಮಯ್ಯ ಆಪ್ತನ ಮನೆ ಮೇಲೆ ಇಡಿ ದಾಳಿ
Next Article ದರ್ಶನ್‌ಗೆ ಆಪರೇಷನ್ ಮಾಡದಿದ್ರೆ ಪ್ಯಾರಾಲಿಸಿಸ್ ಸಾಧ್ಯತೆ

Popular Posts

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

You Might Also Like

ಕರ್ನಾಟಕಪ್ರಮುಖ

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read
ಕರ್ನಾಟಕಪ್ರಮುಖ

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read
ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?