ಈಗ ನೀವು ಸತ್ತವರ ಜತೆಯೂ ಮಾತಾಡಬಹುದು!
newsics.com ಯಾವತ್ತಾದರೂ ನೀವು ಮೃತಪಟ್ಟವರ ಜತೆ ಮಾತಾಡಿದ್ದೀರಾ? ಉಸಿರಾಟ ನಿಲ್ಲಿಸಿದವರ ಜತೆ ಮಾತಾಡೋದಾದರೂ ಹೇಗೆ? ನಿಮ್ಮ ಪ್ರಶ್ನೆ ಸಹಜವೇ. ಆದರೆ ಇಂದಿನ ತಂತ್ರಜ್ಞಾನದಲ್ಲಿ ಇದೂ ಸಾಧ್ಯವೆ. ಹೀಗಾಗಿ, ಕೊನೆಯುಸಿರೆಳೆದವರ ಜತೆ ಮಾತನಾಡುವುದೆಂದರೆ ತಮಾಷೆಯ ವಿಷಯವಲ್ಲ. ಹೌದು, ಈಗ ನೀವು ನಿಮ್ಮಿಂದ ದೂರವಾದ ಅಂದರೆ ಇಹಲೋಕ ತ್ಯಜಿಸಿದ ನಿಮ್ಮ ಆತ್ಮೀಯರು ಅಥವಾ ಸಂಬಂಧಿಕರ ಬಳಿ ಮಾತನಾಡಬಹುದು. ಇತ್ತೀಚಿನ ವರ್ಷಗಳಲ್ಲಿ ಹಲವು ಚೀನೀ ಕಂಪನಿಗಳು ಸತ್ತವರ ಜತೆ ಮಾತನಾಡುವ ವಿಶೇಷ ತಂತ್ರಜ್ಞಾನವನ್ನು ಪರಿಚಯಿಸಲು ಮುಂದಾಗಿವೆ. ಕೃತಕ ಬುದ್ಧಿಮತ್ತೆ(ಎಐ) ಮೂಲಕ ಮೃತರೊಂದಿಗಿನ … Continue reading ಈಗ ನೀವು ಸತ್ತವರ ಜತೆಯೂ ಮಾತಾಡಬಹುದು!
Copy and paste this URL into your WordPress site to embed
Copy and paste this code into your site to embed