ನಟಿಯರಿಗೆ ಟಿಶ್ಯೂ ಸೀರೆಯೆಂದರೆ ಯಾಕೆ ಅಷ್ಟು ಇಷ್ಟ; ಈ ಸೀರೆಗೆ ಹೆಚ್ಚಿದ ಡಿಮ್ಯಾಂಡ್

newsics.com ಸೀರೆಗಳಲ್ಲಿ ಹಲವು ವಿಧಗಳಿವೆ. ಭಾರತದ ಆಯಾಯ ಭಾಗಗಳಲ್ಲಿ ಸಂಸ್ಕೃತಿಯ ಭಾಗವಾಗಿ ಸೀರೆಗಳನ್ನು ಕಾಣಬಹುದು. ಮೈಸೂರು ಸಿಲ್ಕ್, ಕಾಂಚಿವರಂ, ಇಲಕಲ್ ಸೀರೆ ಹೀಗೆ ಹಲವು ವಿಧದ ಸಾರಿಗಳಿವೆ. ಪ್ರಸ್ತುತ ಸಮಾಜದಲ್ಲಿ ಹೊಸ ಹೊಸ ಸಾರಿಗಳು ಮಾರುಕಟ್ಟೆಗೆ ಬರುತ್ತಿವೆ. ಆದರೀಗ ಅದರ ಪೈಕಿ ‘ಟಿಶ್ಯೂ ಸೀರೆ’ ಜನಪ್ರಿಯವಾಗಿವೆ. ಟಿಶ್ಯೂ ಸೀರೆ ಸದ್ಯ ಟ್ರೆಂಡಿಂಗ್ನಲ್ಲಿರುವ ಸಾರಿ. ಸಿನಿಮಾ ತಾರೆಯರೂ ಕೂಡ ಇದರ ಹಿಂದೆ ಬಿದ್ದಿದ್ದು, ಫ್ಯಾಷನ್ ಮೇಳಗಳಲ್ಲಿ ಇದನ್ನು ಧರಿಸಿ ಗಮನ ಸೆಳೆಯುತ್ತಿರುತ್ತಾರೆ. ಇನ್ನು ಟಿಶ್ಯೂ ಸೀರೆ ಭಾರತೀಯ ಮೂಲದ್ದು … Continue reading ನಟಿಯರಿಗೆ ಟಿಶ್ಯೂ ಸೀರೆಯೆಂದರೆ ಯಾಕೆ ಅಷ್ಟು ಇಷ್ಟ; ಈ ಸೀರೆಗೆ ಹೆಚ್ಚಿದ ಡಿಮ್ಯಾಂಡ್