ತೆರಿಗೆ ವಂಚನೆ: 700 GST ಅಧಿಕಾರಿಗಳಿಂದ 78 ಕಡೆ ದಾಳಿ, 75 ಕೋಟಿ ಮೌಲ್ಯದ 104 ಕೆಜಿ ಚಿನ್ನ ವಶ

newsics.com ತ್ರಿಶೂರ್(ಕೇರಳ): ತೆರಿಗೆ ವಂಚನೆ ಆರೋಪದಡಿ ನಡೆದ ಬೃಹತ್ ದಾಳಿಯಲ್ಲಿ ಲೆಕ್ಕವಿಲ್ಲದ 75 ಕೋಟಿ ರೂ. ಮೌಲ್ಯದ 104 ಕೆ.ಜಿ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಈ ಮೂಲಕ ಚಿನ್ನದ ವ್ಯಾಪಾರಕ್ಕೆ ಹೆಸರುವಾಸಿಯಾಗಿರುವ ತ್ರಿಶೂರ್‌ನಲ್ಲಿ ಚಿನ್ನಾಭರಣ ತಯಾರಿಕಾ ಘಟಕಗಳಿಗೆ ಕೇರಳ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಇಲಾಖೆಯ ಅಧಿಕಾರಿಗಳು ಬಿಗ್ ಶಾಕ್ ನೀಡಿದ್ದಾರೆ. ‘ಟೊರ್ರೆ ಡೆಲ್ ಓರೊ’ ಎಂಬ ಹೆಸರಿನಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದ್ದು, ಇಷ್ಟು ಪ್ರಮಾಣದಲ್ಲಿ ಅಕ್ರಮ ಚಿನ್ನ ಸಿಕ್ಕಿದ್ದು ಇದೇ ಮೊದಲು. ಸಿಕ್ಕ ಬಂಗಾರದ … Continue reading ತೆರಿಗೆ ವಂಚನೆ: 700 GST ಅಧಿಕಾರಿಗಳಿಂದ 78 ಕಡೆ ದಾಳಿ, 75 ಕೋಟಿ ಮೌಲ್ಯದ 104 ಕೆಜಿ ಚಿನ್ನ ವಶ