ಲಿಫ್ಟ್ ನಲ್ಲಿ ಕನ್ನಡಿ ಅಳವಡಿಸಲು ಕಾರಣಗಳೇನು?
newsics.com ಲಿಫ್ಟ್ ನಲ್ಲಿ ಏರಿದಾಗ ಅಲ್ಲಿನ ಕನ್ನಡಿ ನೋಡಿ , ನಮ್ಮ ಹೇರ್ ಸ್ಟೈಲ್ ಸರಿ ಮಾಡಿಕೊಳ್ಳುತ್ತೇವೆ. ಉಟ್ಟಿರುವ ಧಿರಿಸನ್ನು ಸರಿಯಾಗಿ ಸೆಟ್ ಮಾಡಿಕೊಳ್ಳುತ್ತೇವೆ. ನಮ್ಮನ್ನು ನಾವೇ ನೋಡಿಕೊಂಡು ಸ್ವಯಂ ಪ್ರಶಂಸೆಪಡುತ್ತೇವೆ. ಆದರೆ ಲಿಫ್ಟ್ ನಲ್ಲಿ ಕನ್ನಡಿ ಅಳವಡಿಸಲು ಹಲವು ಕಾರಣಗಳಿವೆ. ಹಲವರಿಗೆ ವಿಪರೀತ ಜನರು ಒಂದೇ ಕಡೆ ಸೇರಿದಾಗ ಒಂದು ರೀತಿಯ ಕಸಿವಿಸಿಯುಂಟಾಗುತ್ತದೆ. ಇನ್ನೂ ಕೆಲವರು ಬಾಗಿಲು ಮುಚ್ಚಿದ ಕೋಣೆಯಲ್ಲಿ ಉಂಟಾಗುವ ಆತಂಕಗಳ ರೀತಿ ಲಿಫ್ಟ್ ನಲ್ಲಿಯೂ ಅನುಭವಿಸುತ್ತಾರೆ. ಇಂತಹ ಭ್ರಮೆಗಳನ್ನು ನಿವಾರಿಸಲು ಹಾಗೂ ಆತಂಕಗಳನ್ನು … Continue reading ಲಿಫ್ಟ್ ನಲ್ಲಿ ಕನ್ನಡಿ ಅಳವಡಿಸಲು ಕಾರಣಗಳೇನು?
Copy and paste this URL into your WordPress site to embed
Copy and paste this code into your site to embed