ನಕಲಿ ಕೋರ್ಟ್! 5 ವರ್ಷದಿಂದ ತೀರ್ಪು ನೀಡುತ್ತಿದ್ದ ಜಡ್ಜ್ ಅರೆಸ್ಟ್

newsics.com ಗುಜರಾತ್: ನಕಲಿ ಕೋರ್ಟ್ ಸ್ಥಾಪಿಸಿ ಪ್ರಕರಣಗಳ ತೀರ್ಪು ನೀಡುತ್ತಿದ್ದ ಖೊಟ್ಟಿ ನ್ಯಾಯಾಧೀಶನನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಗುಜರಾತ್ನಲ್ಲಿ ಬೆಳಕಿಗೆ ಬಂದಿದೆ. ನಡೆದಿದ್ದೇನು?:2019ರಲ್ಲಿ ಸರ್ಕಾರಿ ಭೂಮಿಗೆ ಸಂಬಂಧಿಸಿದಂತೆ ದಾಖಲಾದ ಪ್ರಕರಣದಲ್ಲಿ ನಕಲಿ ಜಡ್ಜ್ ಮೋರಿಸ್ ಸ್ಯಾಮ್ಯುಯೆಲ್ ಕಕ್ಷಿದಾರರೊಬ್ಬರ ಪರವಾಗಿ ತೀರ್ಪು ನೀಡಿ, ಭೂ ಕಂದಾಯ ದಾಖಲೆಗಳಲ್ಲಿ ಆ ಕಕ್ಷಿದಾರರ ಹೆಸರನ್ನು ಸೇರಿಸುವಂತೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿ ಆದೇಶ ಹೊರಡಿಸಿದ್ದ. ಬಳಿಕ ಮತ್ತೊಬ್ಬ ವಕೀಲರ ಮೂಲಕ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿ, ಆದೇಶವನ್ನು ಜಾರಿಗೊಳಿಸುವಂತೆ ಕೋರಿದ್ದ. … Continue reading ನಕಲಿ ಕೋರ್ಟ್! 5 ವರ್ಷದಿಂದ ತೀರ್ಪು ನೀಡುತ್ತಿದ್ದ ಜಡ್ಜ್ ಅರೆಸ್ಟ್