Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಸೌಂದರ್ಯ > ಮಹಿಳೆಯರು ಯಾವ ವಯಸ್ಸಲ್ಲಿ ಅಪ್ಸರೆಯರಂತೆ ಕಾಣಿಸ್ತಾರೆ?
ಪ್ರಮುಖಲೈಫ್‌ಸ್ಟೈಲ್ಸೌಂದರ್ಯ

ಮಹಿಳೆಯರು ಯಾವ ವಯಸ್ಸಲ್ಲಿ ಅಪ್ಸರೆಯರಂತೆ ಕಾಣಿಸ್ತಾರೆ?

Share
1 Min Read
SHARE

newsics.com

ಮಹಿಳೆಯರು ಸೌಂದರ್ಯಕ್ಕೆ ಹೆಚ್ಚು ಒತ್ತು ನೀಡುತ್ತಾರೆ. ತಮ್ಮ ದೇಹ ಮತ್ತು ಸೌಂದರ್ಯದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಯಾವುದೇ ಮಹಿಳೆ ಯಾವುದೇ ವಯಸ್ಸಿನಲ್ಲಿಯೂ ತಾನು ಸುಂದರವಾಗಿ ಇರಬೇಕು ಎಂದು ಬಯಸುತ್ತಾಳೆ. ಕೆಲವು ವರದಿಗಳ ಪ್ರಕಾರ ಹೆಣ್ಣು ಮಕ್ಕಳ ಸೌಂದರ್ಯಕ್ಕೆ ವಯಸ್ಸು ಮುಖ್ಯವಲ್ಲ ಎನ್ನಲಾಗುತ್ತೆ. ಆದರೆ ಕೆಲವೊಂದು ವರದಿಗಳ ಪ್ರಕಾರ ಹೆಣ್ಣು ಮಕ್ಕಳು ಯೌವ್ವನದಲ್ಲಿ ಹೆಚ್ಚು ಸುಮದರವಾಗಿ ಇರುತ್ತಾರೆ ಎನ್ನಲಾಗಿದೆ.

2010 ರ OKCupid ಅಧ್ಯಯನದ ಪ್ರಕಾರ, ಮಹಿಳೆಯರ ಸೌಂದರ್ಯವು 21 ನೇ ವಯಸ್ಸಿನಲ್ಲಿ ಹೆಚ್ಚು ಇರುತ್ತೆ ಅಂತೆ. ಆದರೆ ಸರಾಸರಿ 20-25 ವರ್ಷ ವಯಸ್ಸಿನ ಮಹಿಳೆಯರು ಅತ್ಯಂತ ಸುಂದರವಾಗಿರುತ್ತಾರೆ ಎಂದು ಇನ್ನೊಂದು ವರದಿ ಹೆಳುತ್ತೆ.

ಆದರೆ ಕೆಲವು ಮಹಿಳೆಯರು ತಮ್ಮ 30 ಅಥವಾ 40 ರ ವಯಸ್ಸಿನಲ್ಲಿ ಹೆಚ್ಚು ಆಕರ್ಷಿಸುವಂತೆ ಇರುತ್ತಾರಂತೆ. ಅದರಲ್ಲೂ ಯೌವನದಲ್ಲಿ ಮಕ್ಕಳಂತೆ ಕಾಣುವ ಮಹಿಳೆಯರು ವೃದ್ಧಾಪ್ಯದಲ್ಲಿ ಕಿರಿಯರಾಗಿ ಕಾಣುತ್ತಾರೆ ಎನ್ನುತ್ತವೆ ಅನೇಕ ವರದಿಗಳು.

ಮಹಿಳೆಯರು 40 ರಿಂದ 45 ವರ್ಷ ವಯಸ್ಸಿನಲ್ಲೂ ಅತ್ಯಂತ ಸುಂದರವಾಗಿರುತ್ತಾರೆ. ಈ ವಯಸ್ಸಿನಲ್ಲೂ, ಅವರು ತುಂಬಾ ಆಕರ್ಷಕರಾಗಿರುತ್ತಾರೆ ಎಂದು ಹಲವು ವರದಿಗಳು ಸೂಚಿಸಿವೆ. (ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ.‌ ಯುವತಿಯರಿಗಿಂತ ವಿವಾಹಿತ ಹೆಣ್ಣು ಮಕ್ಕಳು ಹೆಚ್ಚು ಖುಷಿಯಾಗಿರುತ್ತಾರೆ ಎಂದು ಇನ್ನೂ ಕೆಲವು ವರದಿಗಳು ಇವೆ. ವಿವಾಹಿತ ಹೆಣ್ಣು ಮಕ್ಕಳು ಹೆಚ್ಚು ಆಕರ್ಷಿತರಾಗಿ ಕಾಣುವುದು ಮದುವೆಯಾದ ಬಳಿಕವೇ ಎಂದೂ ವರದಿಯಾಗಿದೆ.

ಮಹಿಳೆಯರು ಸ್ವಾಭಾವಿಕ 25ರ ಆಸುಪಾಸಿನಲ್ಲಿ ಸುಂದರವಾಗಿ ಕಾಣುತ್ತಾರೆ ಎಂಬ ವರದಿಗಳೂ ಇದ್ದರೂ ತುಂಬಾ ಮೇಕಪ್‌ ಮಾಡಿಕೊಳ್ಳುತ್ತಾರೆ ಎಂಬ ವರದಿಗಳೂ ಇವೆ. ಹೀಗಾಗಿ 40ರ ವಯಸ್ಸಿನಲ್ಲಿ ರಿಯಲ್‌ ಆಗಿ ಕಾಣಿಸುತ್ತಾರೆ. ರಿಯಲ್‌ ಬ್ಯೂಟಿ ಅದು ಎನ್ನುತ್ತೆ ವರದಿ.

ಕೆಲವು ವರದಿಗಳ ಪ್ರಕಾರ ಹೆಣ್ಣು ಮಕ್ಕಳು ಅತ್ಯಂತ ಸುಂದರವಾಗಿ ಕಾಣಲು ಉಡುಗೆಯೂ ಪ್ರಮುಖ ಕಾರಣವಂತೆ. ಹಾಕುವ ಡ್ರೆಸ್‌‌ನಲ್ಲಿಯೂ, ಅವರ ಆಯ್ಕೆಯಲ್ಲಿಯೂ ಅತ್ಯಂತ ಸುಂದರವಾಗಿ ಕಾಣುತ್ತಾರಂತೆ. (ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ.

TAGGED:At what age do women look like nymphs? If you knowyou will be shocked!
Share This Article
Facebook Twitter Copy Link Print
Previous Article ಲವ್ ಸ್ಟೋರಿ ಶುರು ಮಾಡಿದ್ರೆ ಮೆಟ್ಟು ತೆಗೆದುಕೊಂಡು ಹೊಡೆಯುತ್ತೇನೆ: ಚೈತ್ರಾ ಕುಂದಾಪುರ ವಾರ್ನಿಂಗ್
Next Article ‘ಪುಷ್ಪ 2’ ಸಿನಿಮಾದಲ್ಲಿ ಐಟಂ ಡ್ಯಾನ್ಸ್‌ ಮಾಡ್ತಾರಾ ಶ್ರದ್ಧಾ ಕಪೂರ್..?

Popular Posts

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read

You Might Also Like

ಕರ್ನಾಟಕಪ್ರಮುಖ

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read
ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖಕರ್ನಾಟಕ

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?