ಕೋಟಿ ಬೆಲೆ ಬಾಳುವ ನೇಲ್ ಪಾಲಿಶ್ ವಿಶೇಷತೆ ಏನು.?

newsics.com ಉಗುರುಗಳ ಅಂದವನ್ನು ಹೆಚ್ಚಿಸುವ ನೇಲ್ ಪಾಲಿಶ್ ಎಂದರೆ ಪ್ರತೀ ಹೆಣ್ಣಿಗೂ ಅಚ್ಚು ಮೆಚ್ಚು. ಸಾಮಾನ್ಯವಾಗಿ ನೇಲ್ ಪಾಲಿಶ್ ಗಳಿಗೆ 100ರೂ. ಒಳಗಡೆ ಇರುತ್ತದೆ. ಅದರಲ್ಲೂ ಸ್ವಲ್ಪ ದುಬಾರಿ ಬೆಲೆ ಅಂದರೆ ಹೆಚ್ಚೆಂದರೆ 500 ರೂ. ಆದರೆ ಇದೀಗ ವಿಶ್ವದ ಅತ್ಯಂತ ದುಬಾರಿ ಬೆಲೆಯ ನೇಲ್ ಪಾಲಿಶ್ ಎಲ್ಲೆಡೆ ಭಾರೀ ಸದ್ದು ಮಾಡುತ್ತಿದೆ. ಈ ನೇಲ್ ಪಾಲಿಶ್ ಹೆಸರು ಅಜೇಚರ್. ಇದರ ಬೆಲೆ ಬರೋಬ್ಬರಿ 2,50000 ಡಾಲರ್ ಗಳು. ಅಂದರೆ ಭಾರತದಲ್ಲಿ ಸುಮಾರು 1 ಕೋಟಿ 90 … Continue reading ಕೋಟಿ ಬೆಲೆ ಬಾಳುವ ನೇಲ್ ಪಾಲಿಶ್ ವಿಶೇಷತೆ ಏನು.?