ರ‌್ಯಾಂಪ್ ವಾಕ್ ವೇಳೆ ಜಾರಿಬಿದ್ದ ಮಾಡೆಲ್: ವೈರಲ್ ವಿಡಿಯೋ ನೋಡಿ

newsics.com ಚಿತ್ರನಟಿಯರು, ಮಾಡೆಲ್ಗಳು ಎಂದರೆ ಹಾಗೇನೇ. ತಮ್ಮ ದೇಹಸಿರಿಯನ್ನು ತೋರಿಸುವ ಡ್ರೆಸ್ ಹಾಕಿಕೊಂಡು ಆಗಾಗ ಸರಿಪಡಿಸಿಕೊಳ್ಳುವುದನ್ನು ನಾವು ನೋಡಬಹುದು. ವಿಚಿತ್ರ ಡ್ರೆಸ್ ಧರಿಸಿ ಹಲವು ಸಲ ನಟಿಯರು ಪೇಚಿಗೆ ಸಿಲುಕುವುದೂ, ಎಡವಿ ಬೀಳುವುದೂ ಇದೆ. ಅಥವಾ ಅವರ ಡ್ರೆಸ್ ಹಾರಿ ಹೋಗಿ ಅಂಗಾಂಗಗಳ ಪ್ರದರ್ಶನವಾಗುವುದೂ ಮಾಮೂಲಿ. ಉದ್ದನೆಯ ಡ್ರೆಸ್ ಕಾಲಿಗೆ ಸಿಕ್ಕು ಎಡವಿ ಬೀಳುವ ಹಲವು ನಟಿಯರ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಮಾಡೆಲ್ಗಳು ಎಂದರೆ ತೆಳ್ಳಗೆ, ಬೆಳ್ಳಗೆ ಇರಬೇಕು ಎನ್ನುವ ಪರಿಕಲ್ಪನೆ ಇದೆ. ಇದೇ ಕಾರಣಕ್ಕೆ … Continue reading ರ‌್ಯಾಂಪ್ ವಾಕ್ ವೇಳೆ ಜಾರಿಬಿದ್ದ ಮಾಡೆಲ್: ವೈರಲ್ ವಿಡಿಯೋ ನೋಡಿ