80 ಕೆಜಿ ಡೆಡ್ಲಿಫ್ಟ್ ಮಾಡಲು ಹೋಗಿ ರಕುಲ್ ಪ್ರೀತ್ ಸಿಂಗ್ಗೆ ಗಂಭೀರ ಗಾಯ

newsics.com ಮುಂಬೈ : ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ಜಿಮ್ ನಲ್ಲಿ ವರ್ಕೌಟ್ ಮಾಡ್ತಿದ್ದ ವೇಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಜಿಮ್ನಲ್ಲಿ ತಾಲೀಮು ನಡೆಸುತ್ತಿದ್ದ ವೇಳೆ ರಕುಲ್ ಪ್ರೀತ್ ಸಿಂಗ್, ಬೆಲ್ಡ್ ಇಲ್ಲದೇ 80 ಕೆಜಿ ಡೆಡ್ ಲಿಫ್ಟ್ ಮಾಡಲು ಹೋಗಿದ್ರು. ಈ ವೇಳೆ ಬೆನ್ನಿಗೆ ಗಂಭೀರವಾಗಿ ಗಾಯವಾಗಿದೆ. ನಟಿ ರಕುಲ್ ಪ್ರೀತ್ ಸಿಂಗ್ ಗೆ ವೈದ್ಯರಯ ಬೆಡ್ ರೆಸ್ಟ್ ಹೇಳಿದ್ದಾರಂತೆ. ಕಳೆದ ಕೆಲವು ದಿನಗಳಿಂದ ರಕುಲ್ ಬೆಡ್ ರೆಸ್ಟ್ ನಲ್ಲಿದ್ದಾರೆ. ಮೊದಲು ಅವರ ಸ್ಥಿತಿ ಸ್ವಲ್ಪ … Continue reading 80 ಕೆಜಿ ಡೆಡ್ಲಿಫ್ಟ್ ಮಾಡಲು ಹೋಗಿ ರಕುಲ್ ಪ್ರೀತ್ ಸಿಂಗ್ಗೆ ಗಂಭೀರ ಗಾಯ