ಬಿಗ್ ಬಾಸ್‌ಗೆ ಸುದೀಪ್ ಗುಡ್‌ಬೈ ಹೇಳಿದ್ದೇಕೆ? ಕಿಚ್ಚನಿಗೆ ಅವಮಾನವಾಯ್ತಾ? ಅನುಮಾನ ಹುಟ್ಟಿಸಿದ ಮಾಜಿ ಸ್ಪರ್ಧಿಯ X ಪೋಸ್ಟ್‌

newsics.com ಬಿಗ್ ಬಾಸ್ ಕನ್ನಡ ಸತತ 11 ಆವೃತ್ತಿಗಳನ್ನು ನಿರೂಪಕರಾಗಿ ಯಶಸ್ವಿಯಾಗಿರುವ ನಡೆಸಿಕೊಟ್ಟಿರುವ ನಟ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ. ಬಿಗ್‌ ಬಾಸ್ ಕಾರ್ಯಕ್ರಮ ನಿರೂಪಕನಾಗಿ ಇದೇ ನನ್ನ ಕೊನೆ ಆವೃತ್ತಿ ಎಂದು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಸಹಜವಾಗಿಯೇ ಬಿಗ್ ಬಾಸ್ ರಿಯಾಲಿಟಿ ಶೋ ಅಭಿಮಾನಿಗಳಿಗೆ ಮತ್ತು ಸುದೀಪ್ ಅಭಿಮಾನಿಗಳಿಗೆ ಬೇಸರ ತರಿಸಿದೆ. ಕಾರಣವೇನು ಎಂದು ಸುದೀಪ್ ಬಹಿರಂಗಪಡಿಸದೇ ಇದ್ದರೂ, ತಮಗಾದ ಅವಮಾನದಿಂದ ಈ ನಿರ್ಧಾರ ಕೈಗೊಂಡಿದ್ದಾರೆ ಎಂಬ ಮಾತುಗಳು … Continue reading ಬಿಗ್ ಬಾಸ್‌ಗೆ ಸುದೀಪ್ ಗುಡ್‌ಬೈ ಹೇಳಿದ್ದೇಕೆ? ಕಿಚ್ಚನಿಗೆ ಅವಮಾನವಾಯ್ತಾ? ಅನುಮಾನ ಹುಟ್ಟಿಸಿದ ಮಾಜಿ ಸ್ಪರ್ಧಿಯ X ಪೋಸ್ಟ್‌