ಒತ್ತಾಯದ ಮೇರೆಗೆ BBK11 ಒಪ್ಪಿಕೊಂಡ್ರಾ ಸುದೀಪ್?

newsics.com ಬಿಗ್ ಬಾಸ್ ಸರಣಿಯಲ್ಲಿ ಸುದೀಪ್ ಬರೋಬ್ಬರಿ 10 ವರ್ಷ ಪೂರೈಸಿದ್ದಾರೆ. ಈ ಮಧ್ಯೆ ಕಿಚ್ಚ ಸುದೀಪ್ ಬಿಗ್ ಬಾಸ್ ಸೀಸನ್ 10 ವರೆಗೂ ಮಾತ್ರ ಅಗ್ರಿಮೆಂಟ್ ಮಾಡಿಕೊಂಡಿದ್ರು ಎಂಬ ಮಾತು ಕೇಳಿ ಬರ್ತಿದೆ. ಅಷ್ಟೇ ಅಲ್ಲದೇ ಈಗ 11 ನೇ ಸೀಸನ್ ಬೋನಸ್ಸಾ ಅನ್ನುವ ಮಾತು ಕೇಳಿ ಬರ್ತಿದೆ. ಬಿಗ್ ಬಾಸ್ ಹೋಸ್ಟ್ ಸುದೀಪ್ ಕೇವಲ 10 ಸೀಸನ್ ಮಾತ್ರ ಮಾಡ್ತಾರೆ ಅನ್ನೋ ಮಾತು ಕೇಳಿ ಬಂದಿತ್ತು. ಅಗ್ರಿಮೆಂಟ್ ಅಲ್ಲಿವರೆಗೆ ಮಾತ್ರ ಆಗಿತ್ತು ಅನ್ನೋದು ಆಗಲೇ … Continue reading ಒತ್ತಾಯದ ಮೇರೆಗೆ BBK11 ಒಪ್ಪಿಕೊಂಡ್ರಾ ಸುದೀಪ್?