ಅಕ್ಕನ ಬಳಿ ಬಂದ್ರೆ ತಂಗಿನೂ ಫ್ರೀ : ಇಬ್ಬರಿಗೂ ಒಬ್ಬನೇ ಬಾಯ್ಫ್ರೆಂಡ್ ಬೇಕಂತೆ…
newsics.com ಒಟ್ಟಿಗೇ ಹುಟ್ಟಿ, ಒಟ್ಟಿಗೇ ಬೆಳೆಯುವ ಅವಳಿ ಮಕ್ಕಳು ಅದರಲ್ಲಿಯೂ ಹೆಣ್ಣು ಮಕ್ಕಳು ಮದುವೆಯಾಗಿ ಬೇರೆ ಬೇರೆ ಮನೆಗೆ ಹೋಗುವುದು ಎಂದರೆ ಹಲವರಿಗೆ ಇದು ನುಂಗಲಾಗದ ತುತ್ತೇ. ಇದೇ ಕಾರಣಕ್ಕೆ ಇಬ್ಬರು ಒಬ್ಬನೇ ಮದ್ವೆ ಆಗಲು ನಿರ್ಧಾರ ಮಾಡಿದ್ದಾಳೆ. ಬಾರ್ಬಿ ಡಾಲ್, ಬೈಸಿಕಲ್, ಬಟ್ಟೆ ಮತ್ತು ಮೇಕಪ್ ಎಲ್ಲವನ್ನೂ ಹಂಚಿಕೊಂಡಿದ್ದಾರೆ. ಅಂದರೆ ಒಂದನ್ನೇ ಇಬ್ಬರೂ ಹಂಚಿಕೊಂಡವರು. ಸಾಮಾನ್ಯ ಮಕ್ಕಳಂತೆ ಬೇರೆ ಬೇರೆ ಆಟದ ಸಾಮಾನು ಆಡಿದವರಲ್ಲ. ಏನೇ ತಂದರೂ ಒಂದೇ ತಂದು ಅದನ್ನು ಇಬ್ಬರೂ ಹಂಚಿಕೊಂಡಿದ್ದಾರೆ. ಅದನ್ನೇ … Continue reading ಅಕ್ಕನ ಬಳಿ ಬಂದ್ರೆ ತಂಗಿನೂ ಫ್ರೀ : ಇಬ್ಬರಿಗೂ ಒಬ್ಬನೇ ಬಾಯ್ಫ್ರೆಂಡ್ ಬೇಕಂತೆ…
Copy and paste this URL into your WordPress site to embed
Copy and paste this code into your site to embed