Reminiscence of Rathan Tata | ಪ್ರತಿ ಭಾರತೀಯನ ಬದುಕಲ್ಲಿ ಹಾಸುಹೊಕ್ಕಾಗಿರುವ ಟಾಟಾ ಬ್ರ್ಯಾಂಡ್

newsics.com ನಮ್ಮ ದೈನಂದಿನ ಜೀವನದಲ್ಲಿ ಟಾಟಾ ಬ್ರಾಂಡ್‌ನ ಒಂದಾದರೂ ಉತ್ಪನ್ನ ಬಳಸದೆ ಒಂದು ದಿನ ಕಳೆಯುವುದು ಕಷ್ಟ. ಉಪ್ಪಿನಿಂದ ವಿಮಾನದವರೆಗೆ, ಎಲೆಕ್ಟ್ರಾನಿಕ್ ವಸ್ತುಗಳಿಂದ ಬಟ್ಟೆಗಳವರೆಗೆ. ಅಷ್ಟರಮಟ್ಟಿಗೆ ಟಾಟಾ ಬ್ರ್ಯಾಂಡ್ ನಮ್ಮ ನಿತ್ಯ ಜೀವನದಲ್ಲಿ ಹಾಸುಹೊಕ್ಕಾಗಿದೆ. ಗ್ರೂಪ್ ಆಫ್ ಟಾಟಾ ನಮ್ಮ ಜೀವನದ ಭಾಗವೇ ಆಗಿಬಿಟ್ಟಿದೆ. ಟಾಟಾ ಗ್ರೂಪ್‌ಗೆ ಎರಡು ಶತಮಾನಗಳ ಇತಿಹಾಸವಿದೆ. ಆದರೆ ಸುವರ್ಣ ಯುಗ ಎಂದರೆ ರತನ್ ನೇತೃತ್ವದ ಎರಡು ದಶಕಗಳು. 30ಕ್ಕೂ ಹೆಚ್ಚು ಲಿಸ್ಟೆಡ್ ಕಂಪನಿಗಳು, ಹಲವಾರು ಅಂಗಸಂಸ್ಥೆಗಳು. 30 ಬಿಲಿಯನ್ ಡಾಲರ್‌ಗೂ ಹೆಚ್ಚು … Continue reading Reminiscence of Rathan Tata | ಪ್ರತಿ ಭಾರತೀಯನ ಬದುಕಲ್ಲಿ ಹಾಸುಹೊಕ್ಕಾಗಿರುವ ಟಾಟಾ ಬ್ರ್ಯಾಂಡ್