Dasara Special | ಅಲೌಕಿಕ ಸಿದ್ಧಿಗಳನ್ನು ನೀಡುವ ಮಹಾಗೌರಿ: ನವರಾತ್ರಿ ಎಂಟನೇ ದಿನ

newsics.com ನ್ಯೂಸಿಕ್ಸ್.ಕಾಮ್ 10.10.2024 ಶ್ವೇತೇ ವೃಷಾ ಸಮಾರೂಢಾ ಶ್ವೇತಾಂಬರಾ ಧರಾ ಶುಚಿಃ| ಮಹಾಗೌರೀ ಶುಭಂ ದದ್ಯಾತ್ ಮಹಾದೇವಪ್ರಮೋದದಾ|| ನವರಾತ್ರಿ ಎಂಟನೇ ದಿನ ತಾಯಿಯ ಸ್ವರೂಪವು ಮಹಾಗೌರೀ ಎಂದಾಗಿರುತ್ತದೆ. ಆಕೆಯ ಬಣ್ಣ ಸಂಪೂರ್ಣವಾಗಿ ಬಿಳಿಯದಾಗಿರುತ್ತದೆ. ಆ ಬಿಳಿಯ ಬಣ್ಣಕ್ಕೆ ಉಪಮೆಯಂತೆ ಶಂಖ, ಚಂದ್ರ ಮತ್ತು ಕುಂದ ಪುಷ್ಪಗಳನ್ನು ಉಲ್ಲೇಖಿಸಲಾಗಿದೆ. ಈ ತಾಯಿಯ ವಯಸ್ಸು ಎಂಟು ವರ್ಷ ಮಾತ್ರ. ‘ಅಷ್ಟ ವರ್ಷಾ ಭವೇದ್ ಗೌರೀ’ ಎನ್ನಲಾಗುತ್ತದೆ. ದೇವಿ ಧರಿಸಿರುವ ಎಲ್ಲ ವಸ್ತ್ರಗಳು ಹಾಲಿನಷ್ಟು ಬಿಳುಪಾಗಿರುತ್ತವೆ. ಅಷ್ಟೇ ಅಲ್ಲ, ಆಭರಣಗಳು ಕೂಡ … Continue reading Dasara Special | ಅಲೌಕಿಕ ಸಿದ್ಧಿಗಳನ್ನು ನೀಡುವ ಮಹಾಗೌರಿ: ನವರಾತ್ರಿ ಎಂಟನೇ ದಿನ