25 ಕೋಟಿ ರೂ. ಕೇರಳದ ಓಣಂ ಬಂಪರ್ ಲಾಟರಿ ಗೆದ್ದ ಕನ್ನಡಿಗ
newsics.com ಕೇರಳ : ಓಣಂ ಹಬ್ಬದ ಪ್ರಯುಕ್ತ ಕೇರಳದಲ್ಲಿ ನಡೆಸುವ ಬಂಪರ್ ಲಾಟರಿ ವಿಜೇತರ ಹೆಸರನ್ನು ಘೋಷಣೆ ಮಾಡಲಾಗಿದೆ. 2024ನೇ ಸಾಲಿನ ಬಂಪರ್ ಲಾಟರಿಯಲ್ಲಿ ಮೊದಲ ಬಹುಮಾನ 25 ಕೋಟಿ ರೂಪಾಯಿಗಳನ್ನು ಮೈಸೂರಿನ್ ವ್ಯಕ್ತಿಯೊಬ್ಬರು ಪಡೆದುಕೊಂಡಿದ್ದಾರೆ. ಇಂದು ಮಧ್ಯಾಹ್ನ 2 ಗಂಟೆಗೆ ಕೇರಳದ ಹಣಕಾಸು ಸಚಿವ ಕೆ.ಎನ್ ಬಾಲಗೋಪಾಲ್ ಅವರು ಓಣಂ ಲಾಟರಿ ಗೆದ್ದ ನಂಬರ್ ಯಾವುದು ಅನ್ನೋದನ್ನ ಅನೌನ್ಸ್ ಮಾಡಿದರು. 2024ರ ಓಣಂ ಬಂಪರ್ ಲಾಟರಿಯ ಗೆದ್ದಿರುವ ಲಕ್ಕಿ ನಂಬರ್ TG 434222. ಈ ಲಾಟರಿ … Continue reading 25 ಕೋಟಿ ರೂ. ಕೇರಳದ ಓಣಂ ಬಂಪರ್ ಲಾಟರಿ ಗೆದ್ದ ಕನ್ನಡಿಗ
Copy and paste this URL into your WordPress site to embed
Copy and paste this code into your site to embed