ತುಟಿ ಸುಡಲಿದೆ ಕಾಫಿ: ಅ.15ರಿಂದ ಕೆಜಿಗೆ 100 ರೂ. ತುಟ್ಟಿಯಾಗಲಿದೆ ಕಾಫಿ ಪೌಡರ್

newsics.com ಬೆಂಗಳೂರು: ಅಕ್ಟೋಬರ್ 15ರಿಂದ ಪ್ರತಿ ಕೆ.ಜಿ. ಕಾಫಿ ಪುಡಿ ದರ 100 ರೂ. ದುಬಾರಿಯಾಗಲಿದೆ. ಇಂಡಿಯನ್‌ ಕಾಫಿ ಟ್ರೇಡ್‌ ಅಸೋಸಿಯೇಶನ್‌ ಕಾಫಿ ಬೆಲೆ ಏರಿಕೆ ಬಗ್ಗೆ ಮಾಹಿತಿ ನೀಡಿದ್ದು, ಒಂದು ವಾರದಲ್ಲಿ ಬೆಲೆ ಏರಿಕೆ ಮಾಡುವುದಾಗಿ ತಿಳಿಸಿದೆ. ಪತ್ರಿಕಾ ಹೇಳಿಕೆ ನೀಡಿರುವ ಅಸೋಸಿಯೇಶನ್‌ ಅಧ್ಯಕ್ಷ ಪೆರಿಕಲ್‌ ಸುಂದರ್‌, ಶ್ರೇಷ್ಠ ಗುಣಮಟ್ಟದ ಕಾಫಿ ಬೀಜ ದೊರೆಯುತ್ತಿಲ್ಲ. ಇದರ ಜತೆಗೆ ಉತ್ಪಾದನಾ ನಿರ್ವಹಣೆ ವೆಚ್ಚ ಕೂಡ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾಫಿ ಮಾರಾಟದ ಪ್ರತಿ ಕೆಜಿ ಮೇಲೆ 100 … Continue reading ತುಟಿ ಸುಡಲಿದೆ ಕಾಫಿ: ಅ.15ರಿಂದ ಕೆಜಿಗೆ 100 ರೂ. ತುಟ್ಟಿಯಾಗಲಿದೆ ಕಾಫಿ ಪೌಡರ್