ಪ್ರವಾಸಿಗರನ್ನೇ ಕೈಹಿಡಿಯುತ್ತಿರುವ ಬಡ ಹುಡುಗಿಯರು, ಟ್ರೆಂಡ್ ಆಯ್ತು ಪ್ಲೆಷರ್ ಮದುವೆ! ದಿಢೀರ್ ವಿವಾಹ, ಹಠಾತ್ ವಿಚ್ಛೇದನ!

newsics.com ಹಣ, ಬಡತನದಿಂದ ಬಸವಳಿದ ಇಂಡೋನೇಷ್ಯಾ ಯುವತಿಯರು ಹಣದಾಸೆಗಾಗಿ ಪುರುಷ ಪ್ರವಾಸಿಗರ ಕೈಹಿಡಿಯುತ್ತಿದ್ದಾರೆ. ಪ್ರವಾಸಿಗರ ಬಗ್ಗೆ ಯಾವೊಂದು ಮಾಹಿತಿ ಇಲ್ಲದೆ ಈ ಹಳ್ಳಿಯ ಯುವತಿಯರು ವಿವಾಹವಾಗುತ್ತಿದ್ದು, ಇಲ್ಲಿಗೆ ಬರುವ ಪುರುಷ ಪ್ರವಾಸಿಗರು ಕೂಡ ಪ್ಲೆಷರ್ ವಿವಾಹದ ಲಾಭ ಪಡೆದುಕೊಳ್ಳುತ್ತಿದ್ದಾರೆ. ಇಂಡೋನೇಷ್ಯಾದ ಕಡಿಮೆ ಆದಾಯ ಹೊಂದಿರುವ ಕುಟುಂಬಗಳ ಯುವತಿಯರು ಬಡತನ ಹಾಗೂ ಆರ್ಥಿಕ ಸಂಕಷ್ಟದಿಂದಾಗಿ ಪ್ರವಾಸಿ ಪುರುಷರೊಂದಿಗೆ ದಿಢೀರ್ ವಿವಾಹವಾಗುತ್ತಿದ್ದಾರೆ. ಅಷ್ಟೇ ಬೇಗ ಅಂದರೆ ಪ್ರವಾಸಿಗರು ಹೊರಟಾಕ್ಷಣ ವಿಚ್ಛೇದನವೂ ಆಗುತ್ತಿದೆ. ಈ ಮೂಲಕ ಶೋಷಣೆಗೂ ಒಳಗಾಗುತ್ತಿದ್ದಾರೆ. ಆನಂದಕರ (ಪ್ಲೆಶರ್) … Continue reading ಪ್ರವಾಸಿಗರನ್ನೇ ಕೈಹಿಡಿಯುತ್ತಿರುವ ಬಡ ಹುಡುಗಿಯರು, ಟ್ರೆಂಡ್ ಆಯ್ತು ಪ್ಲೆಷರ್ ಮದುವೆ! ದಿಢೀರ್ ವಿವಾಹ, ಹಠಾತ್ ವಿಚ್ಛೇದನ!