Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಬಿಗ್ ಬಾಸ್ ಮನೆಯಲ್ಲಿ ಲಾಯರ್ ಜಗದೀಶ್ ರಂಪಾಟ!
ಪ್ರಮುಖಮನರಂಜನೆ

ಬಿಗ್ ಬಾಸ್ ಮನೆಯಲ್ಲಿ ಲಾಯರ್ ಜಗದೀಶ್ ರಂಪಾಟ!

Share
1 Min Read
SHARE

newsics.com

ಲಾಯರ್‌ ಜಗದೀಶ್‌‌‌ ಅವರು ಶಿಶಿರ್‌‌ ಶಾಸ್ತ್ರಿಗೆ ಏಕವಚನದಲ್ಲಿ ಮಾತನಾಡಿದ್ದಾರೆ. ಮಾತ್ರವಲ್ಲ ಅಶ್ಲೀಲ ಪದ ಬಳಕೆ ಮಾಡಿದ್ದಾರೆ. ಶಿಶಿರ್‌‌ ಅವರು ಈಗ ಬಿಗ್‌ ಬಾಸ್‌ಗೆ ಇವೆಲ್ಲವನ್ನೂ ಟೆಲಿಕಾಸ್ಟ್‌ ಮಾಡಿ ಎಂದು ಮನವಿ ಮಾಡಿದ್ದಾರೆ. ಲಾಯರ್‌ ಜಗದೀಶ್‌ ಕೂಡ ಇದೆಲ್ಲ ಟೆಲಿಕಾಸ್ಟ್‌ ಅವರು ಮಾಡೋದಲ್ಲ, ನಾನೇ ಹೊರಗೆ ಹೋಗಿ ಪ್ರತಿಯೊಂದು ರಿವೀಲ್‌ ಮಾಡ್ತೀನಿ. ಬಿಗ್‌ ಬಾಸ್‌ನ ನಾನು ಸುಮ್ಮನೆ ಬಿಡಲ್ಲ. ಎಂದು ಬಿಗ್‌ ಬಾಸ್‌ಗೆ ಚಾಲೆಂಜ್‌ ಹಾಕಿದ್ದಾರೆ,

ಬಿಗ್‌ ಬಾಸ್‌ ಮನೆಯಲ್ಲಿ ಲಾಯರ್‌ ಜಗದೀಶ್‌ ಆಭರ್ಟ ಹೆಚ್ಚಾಗಿದೆ. ರಂಜಿತ್‌ ಜತೆ ತುಕಾಲಿ ಮಾನಸಾ ವಿಚಾರವಾಗಿ ಕೂಗಾಡಿದ್ದಾರೆ. ಮಾತ್ರವಲ್ಲ ನನಗೆ ಘನತೆ ಗೌರವ ತುಂಬ ಹೊರಗಡೆ ಚೆನ್ನಾಗಿದೆ. ನನ್ನನ್ನ ಇಲ್ಲಿಂದ ಹೊರಗೆ ಕಳಹಿಸಿ. ನಾನು ಕೂಡ ಮುಂದೆ ಸಿಎಂ ಆಗೋನು ಎಂದು ಕ್ಯಾಮರ ಮುಂದೆ ಕೂಗಿದ್ದಾರೆ .

ಅಷ್ಟೇ ಅಲ್ಲ, ನಾನು ಇಲ್ಲಿ ದುಡ್ಡಿಗಾಗಿ ಬಂದಿಲ್ಲ. ನನ್ನ ಮನೆಯ ನಾಯಿಗೆ ಲಕ್ಷ ಹಣ ಖರ್ಚು ಮಾಡ್ತೇನೆ. ಘನತೆ ಗೌರವ ಕೊಡದೇ ಇಲ್ಲದ ಜಾಗದಲ್ಲಿ ನಾನು ಇರಲ್ಲ. ಇಲ್ಲಿ ನಾನೇ ಗೇಮ್‌‌‌ ಚೇಂಜರ್‌‌. ಇಲ್ಲಿ ನಾನೇ ಕಿಂಗ್‌. ನಾನೇ ಈ ಕಾಡಿನ ರಾಜ ಎಂದು ಅಬ್ಬರಿಸಿದ್ದಾರೆ .

ಇನ್ನು ವೀಕ್ಷಕರು ಕೂಡ ಲಾಯರ್‌ ಜಗದೀಶ್‌ ಅವರು ಮನೆಯಲ್ಲಿ ಇರಬಾರದು ಎಂದು ಕಮೆಂಟ್‌ ಮಾಡುತ್ತಿದ್ದಾರೆ.

TAGGED:Lawyer Jagadish rampage in Bigg Boss house!
Share This Article
Facebook Twitter Copy Link Print
Previous Article ಇಂದಾದ್ರು ದರ್ಶನ್, ಪವಿತ್ರಾ ಗೌಡಗೆ ಜಾಮೀನು ಸಿಗುತ್ತಾ..?
Next Article ಕನ್ನಡ ಬಿಗ್ ಬಾಸ್ ನಿಂದ ಲಾಯರ್ ಜಗದೀಶ್ ಎಲಿಮಿನೇಷನ್?

Popular Posts

Jana Nayagan ‘ಜನ ನಾಯಗನ್’ ಪ್ರೀಮಿಯರ್ ಶೋಗೆ ಬೆಂಗಳೂರಲ್ಲಿ1000, ಹೊಸೂರಿನಲ್ಲಿ180

1 Min Read

Karnataka Drought Issue | ಎಲ್ ನಿನೋ ಎಚ್ಚರಿಕೆ: ಕರ್ನಾಟಕದಲ್ಲಿ ಮತ್ತೆ ಬರದ ಭೀತಿ? ರೈತರಿಗೆ ತಜ್ಞರ ಮಹತ್ವದ ಸಲಹೆ

2 Min Read

Shivajinagara Footpath Issue | ಶಿವಾಜಿನಗರ ಒತ್ತುವರಿ ತೆರವು ವೇಳೆ ಅಧಿಕಾರಿಗಳ ಮೇಲೆ ಹಲ್ಲೆ: ಬಂಧಿತರಿಂದ ಪೊಲೀಸರ ಮುಂದೆ ಕ್ಷಮೆಯಾಚನೆ

2 Min Read

Sharad Pawar Met Modi | ಶರದ್ ಪವಾರ್–ಸುಪ್ರಿಯಾ ಸುಳೆ ಪ್ರಧಾನಿ ಮೋದಿ ಭೇಟಿ

2 Min Read

You Might Also Like

ದೇಶಪ್ರಮುಖ

Today Gold Rate in Bangalore| ಚಿನ್ನ ಮತ್ತಷ್ಟು ದುಬಾರಿ, ಬೆಳ್ಳಿ ಬೆಲೆಯಲ್ಲೂ ಏರಿಕೆ

2 Min Read
Sportsದೇಶಮನರಂಜನೆ

BCCI News Rules | ದೇಶೀಯ ಕ್ರಿಕೆಟ್‌ನಲ್ಲಿ ಬಿಸಿಸಿಐನ 10 ಹೊಸ ಕಠಿಣ ನಿಯಮಗಳು

2 Min Read
ವಿದೇಶಮನರಂಜನೆ

The Odyssey Records | ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ಗೆ ಜಾಗತಿಕ ಕ್ರೇಜ್

3 Min Read
ಪಂಚಾಂಗಈ ದಿನಜ್ಯೋತಿಷ್ಯದಿನ ಭವಿಷ್ಯಪ್ರಮುಖ

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Social Networks

Facebook-f Instagram Twitter
Welcome Back!

Sign in to your account

Lost your password?