ವಾರದಲ್ಲಿ ದಂಪತಿ ಎಷ್ಟು ಬಾರಿ ಲೈಂಗಿಕ ಸಂಪರ್ಕ ಹೊಂದಬಹುದು? ಅಧ್ಯಯನ ವರದಿ ಹೇಳೋದೇನು?

newsics.com ಗಂಡ-ಹೆಂಡತಿಯ ನಡುವಿನ ಬಾಂಧವ್ಯ ಗಟ್ಟಿಯಾಗುವುದೇ ಸೆಕ್ಸ್‌ನಿಂದ ಎಂಬುವುದನ್ನು ಯಾರಿಂದಲೂ ತಳ್ಳಿ ಹಾಕಲು ಸಾಧ್ಯವಿಲ್ಲ. ವಾರದಲ್ಲಿ ಎಷ್ಟು ಬಾರಿ ದಂಪತಿ ಸೇರಬೇಕು ಎಂಬುದನ್ನು ಅಧ್ಯಯನ ವರದಿ ಹೇಳಿದೆ. 2017ರಲ್ಲಿ Archives of Sexual Behaviorನಲ್ಲಿ ಒಂದು ಅಧ್ಯಯನ ವರದಿ ಪ್ರಕಟವಾಗುತ್ತದೆ. ಅದರಲ್ಲಿ ಬಹುತೇಕ ದಂಪತಿ ವರ್ಷದಲ್ಲಿ ಸರಿಸುಮಾರು 54 ಬಾರಿ ಲೈಂಗಿಕ ಸಂಪರ್ಕ ಹೊಂದುತ್ತಾರೆ ಎಂದಿದೆ. ವಾರದಲ್ಲಿ ಒಂದು ಬಾರಿ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗುತ್ತಾರೆ ಎಂದಿದೆ. Social Psychological and Personality Science ಎಂಬುದರಲ್ಲಿ ಮತ್ತೊಂದು ಅಧ್ಯಯನ … Continue reading ವಾರದಲ್ಲಿ ದಂಪತಿ ಎಷ್ಟು ಬಾರಿ ಲೈಂಗಿಕ ಸಂಪರ್ಕ ಹೊಂದಬಹುದು? ಅಧ್ಯಯನ ವರದಿ ಹೇಳೋದೇನು?