ರಿತೇಶ್ ದೇಶಮುಖ್- ಜೆನಿಲಿಯಾ “ಬ್ರೇಕಪ್‌”! ಅಸಲಿ ಸಂಗತಿ ಏನು ಗೊತ್ತಾ?

newsics.com ಮುಂಬೈ : ರಿತೇಶ್ ದೇಶ್‌ಮುಖ್ ಮತ್ತು ಜೆನಿಲಿಯಾ ಡಿಸೋಜಾ ಬಾಲಿವುಡ್‌ನ ಆದರ್ಶ ದಂಪತಿ ಸಹ ಬ್ರೇಕಪ್ ಮಾಡಿಕೊಂಡಿದ್ದರಂತೆ. ಜೋಡಿ ತಮ್ಮ ಮೊದಲ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಅದಾದ ಸ್ವಲ್ಪ ಸಮಯದ ನಂತರ ಇಬ್ಬರೂ ಪ್ರೀತಿಸುತ್ತಿದ್ದಾರೆ ಎಂಬ ವಿಚಾರ ಹೊರಬಿದ್ದಿತ್ತು. ಇದೀಗ ಮದುವೆಯಾಗಿ 12 ವರ್ಷಗಳೇ ಕಳೆದಿವೆ. ಇತ್ತೀಚಿನ ಸಂದರ್ಶನದಲ್ಲಿ, ಜೆನಿಲಿಯಾ ಡಿಸೋಜಾ ಅವರು ತಮ್ಮ ಪತಿ ರಿತೇಶ್ ದೇಶ್‌ಮುಖ್ ಬಗ್ಗೆ ಬಹಳಷ್ಟು ವಿಷಯಗಳನ್ನು ಬಹಿರಂಗಪಡಿಸಿದ್ದರು. ನಾವು ಡೇಟಿಂಗ್‌ನಲ್ಲಿರುವಾಗ, ನಾನು ಬೇಗನೆ ಮಲಗುತ್ತಿದ್ದೆ ಮತ್ತು ರಿತೇಶ್ … Continue reading ರಿತೇಶ್ ದೇಶಮುಖ್- ಜೆನಿಲಿಯಾ “ಬ್ರೇಕಪ್‌”! ಅಸಲಿ ಸಂಗತಿ ಏನು ಗೊತ್ತಾ?