ನಟ ದರ್ಶನ್ ಗೆ ಯಾಕೆ ಸಿಗ್ತಿಲ್ಲ ಬೇಲ್?

newsics.com ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಸೇರಿರುವ ನಟ ದರ್ಶನ್ ಗೆ ಶಾಕ್ ಮೇಲೆ ಶಾಕ್ ಎದುರಾಗಿದೆ. ಜಾಮೀನಿಗಾಗಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಅರ್ಜಿ ಸಲ್ಲಿಸಿದ್ರು. ಇಂದು ವಿಚಾರಣೆ ನಡೆಸಿದ ಕೋರ್ಟ್ ದರ್ಶನ್ ಬೇಲ್ ವಿಚಾರಣೆಯನ್ನು ಮುಂದೂಡಿದೆ. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ ವಿಚಾರಣಾಧೀನ ಕೈದಿಯಲ್ಲಿ ಜೈಲು ಸೇರಿದ್ದಾರೆ. ಇಬ್ಬರೂ ಜೈಲುಪಾಲಾಗಿ 3 ತಿಂಗಳು ಕಳೆದಿದ್ದು, ಇದೀಗ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ರು. ಇದೀಗ ದರ್ಶನ್ ಅರ್ಜಿ ವಿಚಾರಣೆ ನಡೆಸಿದ … Continue reading ನಟ ದರ್ಶನ್ ಗೆ ಯಾಕೆ ಸಿಗ್ತಿಲ್ಲ ಬೇಲ್?