ದೇಶಿ ಹಸುಗಳನ್ನು ‘ರಾಜ್ಯಮಾತಾ’ ಎಂದು ಘೋಷಿಸಿದ ಮಹಾರಾಷ್ಟ್ರ
newsics.com ಮುಂಬೈ: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರವು ಸ್ಥಳೀಯ ಹಸುವಿಗೆ ‘ರಾಜಮಾತೆ’ ಸ್ಥಾನಮಾನ ನೀಡಿದೆ. ಇನ್ನು ವೇದಗಳ ಕಾಲದಿಂದಲೂ ಭಾರತೀಯ ಸಂಸ್ಕೃತಿಯಲ್ಲಿ ದೇಶಿ ಗೋವಿನ ಸ್ಥಾನಮಾನ, ಮಾನವನ ಆಹಾರದಲ್ಲಿ ದೇಶಿ ಗೋವಿನ ಹಾಲಿನ ಉಪಯುಕ್ತತೆ, ಆಯುರ್ವೇದ ಔಷಧದಲ್ಲಿ ಗೋಮೂತ್ರ ಮತ್ತು ಗೋಮೂತ್ರದ ಪ್ರಮುಖ ಸ್ಥಾನ, ಪಂಚಗವ್ಯ ಚಿಕಿತ್ಸಾ ವ್ಯವಸ್ಥೆ ಮತ್ತು ಸಾವಯವ ಕೃಷಿ ಪದ್ಧತಿಗಳನ್ನು ಗಮನದಲ್ಲಿಟ್ಟುಕೊಂಡು ಇನ್ಮುಂದೆ ದೇಶಿ ಗೋವುಗಳನ್ನು ‘ರಾಜಮಾತಾ ಗೋಮಾತೆ’ ಎಂದು ಕರೆಯಲು ಸಂಪುಟ ಸಭೆಯಲ್ಲಿ ಅನುಮೋದನೆ … Continue reading ದೇಶಿ ಹಸುಗಳನ್ನು ‘ರಾಜ್ಯಮಾತಾ’ ಎಂದು ಘೋಷಿಸಿದ ಮಹಾರಾಷ್ಟ್ರ
Copy and paste this URL into your WordPress site to embed
Copy and paste this code into your site to embed