ಅಶ್ಲೀಲ ಚಿತ್ರ ನೋಡಲು ಖ್ಯಾತ ನಟನಿಂದ ಒತ್ತಾಯ: ನಟಿ ಆರೋಪ
newsics.com ತಿರುವನಂತಪುರಂ: ಮಲಯಾಳಂ ನಟ ಬಾಲಚಂದ್ರ ಮೆನನ್ ಅವರು ತಮ್ಮ ಕೋಣೆಯಲ್ಲಿ ಅಶ್ಲೀಲ ಚಿತ್ರ ವೀಕ್ಷಿಸುವಂತೆ ಒತ್ತಾಯಿಸಿದ್ದರು ಎಂದು ಮಲಯಾಳಂ ನಟಿ ಮಿನ್ನು ಮುನೀರ್ ಆರೋಪಿಸಿದ್ದಾರೆ. ಆ ಕೋಣೆಯಲ್ಲಿ ಮೂವರು ಹುಡುಗಿಯರು ಮತ್ತು ಬಾಲಚಂದ್ರ ಇದ್ದರು. ಅವರು ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ್ದರು. ಇನ್ನು ಕೆಲವು ಹುಡುಗಿಯರು ನೋಡುತ್ತಿದ್ದರು. ಈ ವೇಳೆ ನಾನು ಕೋಣೆಯಿಂದ ಹೊರನಡೆಯಲು ಮುಂದಾದೆ. ಅವರು ನನ್ನನ್ನು ಕುಳಿತು ನೋಡಲೇಬೇಕು ಎಂದು ಒತ್ತಾಯಿಸಿದರು ಎಂದು ಮಿನ್ನು ಇಂಡಿಯಾ ಟುಡೇ ಸಂದರ್ಶನದಲ್ಲಿ ಹೇಳಿದ್ದಾರೆ. ಈ ಹಿಂದೆ, ನಟ … Continue reading ಅಶ್ಲೀಲ ಚಿತ್ರ ನೋಡಲು ಖ್ಯಾತ ನಟನಿಂದ ಒತ್ತಾಯ: ನಟಿ ಆರೋಪ
Copy and paste this URL into your WordPress site to embed
Copy and paste this code into your site to embed