BBK 11: 10 ಸ್ಪರ್ಧಿಗಳಿಗೆ ಸ್ವರ್ಗ, 7 ಮಂದಿಗೆ ನರಕದ ಮನೆ, ಜೈಲಿಗೆ ಹೋಗಿಬಂದ ಇಬ್ಬರು ಯಾರು?

newsics.com ಬಿಗ್‌ ಬಾಸ್‌ ಕನ್ನಡ -11 (Bigg Boss Kannada-11) ಗ್ರ್ಯಾಂಡ್ ಆಗಿ ಆರಂಭವಾಗಿದೆ. ಒಟ್ಟು 17 ಸ್ಪರ್ಧಿಗಳು ಬಿಗ್‌ ಬಾಸ್‌ ಮನೆಯೊಳಗೆ ಹೋಗಿದ್ದಾರೆ. ಈ ಪೈಕಿ 10 ಮಂದಿ ಸ್ವರ್ಗ, ಏಳು ಸ್ಪರ್ಧಿಗಳು ನರಕದ ಮನೆ ಪ್ರವೇಶಿಸಿದ್ದಾರೆ. ಹೊರ ಪ್ರಪಂಚದಲ್ಲಿ ಹಾಯಾಗಿದ್ದ ಸ್ಪರ್ಧಿಗಳು ಮೊದಲ ದಿನವೇ ಬಿಗ್‌ ಬಾಸ್‌ ಮನೆಗೆ ಹೊಂದಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ತಮ್ಮ ಇಷ್ಟದಂತೆ ಬದುಕಿ ಬಂದಿರುವ ಮಂದಿ ಬಿಗ್‌ ಬಾಸ್‌ ಲೈಫ್‌ಗೆ ಹೊಂದಿಕೊಳ್ಳುವ ಯತ್ನದಲ್ಲಿದ್ದಾರೆ ಎಂದು ಇಂದು ರಾತ್ರಿ (ಸೆ.30ರಂದು) ಪ್ರಸಾರವಾಗುವ ಪ್ರೋಮೊದಲ್ಲಿ … Continue reading BBK 11: 10 ಸ್ಪರ್ಧಿಗಳಿಗೆ ಸ್ವರ್ಗ, 7 ಮಂದಿಗೆ ನರಕದ ಮನೆ, ಜೈಲಿಗೆ ಹೋಗಿಬಂದ ಇಬ್ಬರು ಯಾರು?