ಸುಖ ನೀಡಲೊಪ್ಪದ ಪತ್ನಿಯನ್ನೇ ಕೊಡಲಿಯಿಂದ ಕೊಚ್ಚಿ ಕೊಂದ ಗಂಡ!

newsics.com ಕಲಬುರಗಿ: ಹಾಸಿಗೆ ಸುಖ ನೀಡಲು ನಿರಾಕರಿಸಿದ ಪತ್ನಿಯನ್ನು ಹಗ್ಗದಿಂದ ಉಸಿರುಗಟ್ಟಿಸಿ ಬಳಿಕ ಕೊಡಲಿಯಿಂದ ಕೊಚ್ಚಿ ಕೊಲೆಗೈದ ಘಟನೆ ಜಿಲ್ಲೆಯ ಸೇಡಂ ತಾಲೂಕಿನ ಬಟಗೇರಾ ಗ್ರಾಮದಲ್ಲಿ ಭಾನುವಾರ ಬೆಳಗಿನ ಜಾವ ನಡೆದಿದೆ. ಬಟಗೇರಾ ಗ್ರಾಮದ ನಾಗಮ್ಮಾ (42) ಹತ್ಯೆಯಾದ ಮಹಿಳೆ. ಕಳೆದ ರಾತ್ರಿ ಎರಡು ಬಾರಿ ಲೈಂಗಿಕ ಸಂಪರ್ಕಕ್ಕಾಗಿ ಹೆಂಡತಿಯನ್ನು ಒತ್ತಾಯ ಮಾಡಿದ್ದ. ಆದರೆ, ಗಂಡನ ಒತ್ತಾಯಕ್ಕೆ ಒಪ್ಪಲಿಲ್ಲ. ಈ ಹಿನ್ನೆಲೆಯಲ್ಲಿ ಪತಿ ಶೇಖಪ್ಪಾ ಕೊಡಲಿಯಿಂದ ಕೊಚ್ಚಿ ಕೊಂದಿದ್ದಾನೆ. ಹಾಸಿಗೆ ಸುಖ ನೀಡಲು ಒಪ್ಪಿಕೊ, ಇಲ್ಲವಾದಲ್ಲಿ ನಿನ್ನನ್ನು … Continue reading ಸುಖ ನೀಡಲೊಪ್ಪದ ಪತ್ನಿಯನ್ನೇ ಕೊಡಲಿಯಿಂದ ಕೊಚ್ಚಿ ಕೊಂದ ಗಂಡ!