ಜೈಲಿನಲ್ಲಿ ದರ್ಶನ್ ತೂಗುದೀಪ್‌ಗೆ ಕಾಟ ಕೊಡುತ್ತಿರುವ ರೇಣುಕಾಸ್ವಾಮಿ ಆತ್ಮ!

newsic.com ಬೆಂಗಳೂರು : ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲಿನಲ್ಲಿ ಒಬ್ಬರೇ ಒದ್ದಾಡುತ್ತಿದ್ದು, ಹೈ ಸೆಕ್ಯುರಿಟಿ ಅಂದ್ರೆ ಅತಿಹೆಚ್ಚು ಭದ್ರತೆ ಇರುವ ಜೈಲಿನ ಕೋಣೆಯಲ್ಲಿ ಪರದಾಡುತ್ತಿದ್ದಾರೆ. ನಟ ದರ್ಶನ್ ತೂಗುದೀಪ್ ಅವರು ರಾತ್ರಿ ಸಮಯದಲ್ಲಿ ಜೋರಾಗಿ ಕೂಗುತ್ತಿದ್ದು, ಅವರಿಗೆ ಜೈಲಿನ ಕೋಣೆಯಲ್ಲಿ ಸಮಸ್ಯೆ ಆಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಬಳ್ಳಾರಿ ಜೈಲಿನಲ್ಲಿ ದರ್ಶನ್ ತೂಗುದೀಪ್ ಅವರಿಗೆ ಒಂದು ಸಂಪೂರ್ಣವಾದ ಕೋಣೆಯನ್ನೇ ನೀಡಲಾಗಿದೆ. ಹೀಗಿದ್ದಾಗ ದರ್ಶನ್ ತೂಗುದೀಪ್ ಅವರು ಒಂಟಿಯಾಗಿ ಜೈಲಿನ ಕೋಣೆಯ ಒಳಗೆ ಪರದಾಡುತ್ತಿದ್ದಾರೆ ಬಳ್ಳಾರಿ ಜೈಲಿಗೆ … Continue reading ಜೈಲಿನಲ್ಲಿ ದರ್ಶನ್ ತೂಗುದೀಪ್‌ಗೆ ಕಾಟ ಕೊಡುತ್ತಿರುವ ರೇಣುಕಾಸ್ವಾಮಿ ಆತ್ಮ!