ಲವ್ವಲ್ಲಿ ಬಿದ್ದಾಗ ನಿದ್ರೆ ಬರಲ್ಲ? ಪ್ರೇಮಿಗಳೇ ಕಾರಣ ಇದೇ ನೋಡಿ!

newsics.com ಜೀವನದಲ್ಲಿ ಪ್ರತಿಯೊಬ್ಬರು ಒಮ್ಮೆಯಾದರೂ ಪ್ರೀತಿಯಲ್ಲಿ ಬಿದ್ದಿರುತ್ತಾರೆ. ಹೌದು, ಪ್ರೀತಿಯಲ್ಲಿರುವ ವ್ಯಕ್ತಿಗಳಲ್ಲಿ ಕೆಲವು ದೈಹಿಕ ಮತ್ತು ಮಾನಸಿಕ ಬದಲಾವಣೆಗಳು ಉಂಟಾಗುತ್ತವೆ ಎಂದು ಸಂಶೋಧನೆ ಹೇಳಿದೆ. ಒಬ್ಬ ವ್ಯಕ್ತಿ ಪ್ರೀತಿಯಲ್ಲಿ ಬಿದ್ದಾಗ ಆತ ತನ್ನ ನಿದ್ರೆ, ಬಾಯಾರಿಕೆ ಮತ್ತು ಹಸಿವನ್ನು ಕಳೆದುಕೊಳ್ಳುತ್ತಾನೆ ಎಂದು ಹೇಳಲಾಗುತ್ತದೆ. ಆತ ಎಲ್ಲವನ್ನೂ ಮರೆತು ಪ್ರೀತಿಸುತ್ತಿರುವ ವ್ಯಕ್ತಿಯ ಬಗ್ಗೆ ಮಾತ್ರ ಯೋಚಿಸಲು ಪ್ರಾರಂಭಿಸುತ್ತಾನೆ. ದೊಡ್ಡವರು ಇದನ್ನು ವಯಸ್ಸು ಅಥವಾ ಹುಚ್ಚುತನದ ಪರಿಣಾಮಗಳು ಎಂದು ಕರೆಯುತ್ತಾರೆ. ಆದರೆ ಇದರ ಹಿಂದೆ ಕೆಲವು ಕಾರಣಗಳಿವೆ. ಬಿಹೇವಿಯರಲ್ ಸ್ಲೀಪ್ … Continue reading ಲವ್ವಲ್ಲಿ ಬಿದ್ದಾಗ ನಿದ್ರೆ ಬರಲ್ಲ? ಪ್ರೇಮಿಗಳೇ ಕಾರಣ ಇದೇ ನೋಡಿ!