KBC ಸೀಸನ್ 16ರಲ್ಲಿ 1 ಕೋಟಿ ಗೆದ್ದ ಮೊದಲಿಗ ಚಂದೇರ್ ಪ್ರಕಾಶ್

newsics.com ಮುಂಬೈ : ಕೌನ್ ಬನೆಗಾ ಕರೋಡ್ಪತಿ ಈಗ 16ನೇ ಸಿಸನ್ಗೆ ಕಾಲಿಟ್ಟಿದೆ. 16ನೇ ಸೀಸನ್ನಲ್ಲಿ ಮೊದಲ ಬಾರಿಗೆ ಚಂದೇರ್ ಪ್ರಕಾಶ್ ಅನ್ನುವವರು ಒಂದು ಕೋಟಿ ರೂಪಾಯಿ ಗೆದಿದ್ದಾರೆ. ಐಎಎಸ್ ಅಧಿಕಾರಿಯಾಗುವ ಆಕಾಂಕ್ಷಿ, ಜಮ್ಮು ಕಾಶ್ಮೀರ ಮೂಲದ ಚಂದೇರ್ಗೆ 7 ಕೋಟಿ ರೂಪಾಯಿ ಪ್ರಶ್ನೆಯನ್ನು ಕೇಳಲಾಗಿತ್ತು. ಬಿಗ್ ಬಿ ಕೇಳಿದ ಪ್ರಶ್ನೆ 1587ರಲ್ಲಿ ಉತ್ತರ ಅಮೆರಿಕಾದಲ್ಲಿ ಬ್ರಿಟಿಷ್ ಪೋಷಕರಿಗೆ ಹುಟ್ಟಿದ ಮೊದಲ ಮಗು ಯಾವುದು ಅಂತ ಇತ್ತು ಅದಕ್ಕೆ ಆಯ್ಕೆಗಳಾಗಿ A ) ವರ್ಜಿನಿಯಾ ಡೇರ್, B … Continue reading KBC ಸೀಸನ್ 16ರಲ್ಲಿ 1 ಕೋಟಿ ಗೆದ್ದ ಮೊದಲಿಗ ಚಂದೇರ್ ಪ್ರಕಾಶ್